ಕಾರ್ಕಳಇರ್ವತ್ತೂರು: ಕೆರೆಗೆ ಬಿದ್ದು ವ್ಯಕ್ತಿ ಸಾವು by Madhyama BimbaDecember 6, 20240986 Share0 Post Views: 872 ಇರ್ವತ್ತೂರು ನೆಲ್ಯೊಟ್ಟು ಬಳಿ ಮಾನಸಿಕ ವ್ಯಕ್ತಿಯೋರ್ವರು ಕಾಲು ಜಾರಿ ಕೆರೆಗೆ ಬಿದ್ದು ಸಾವಿಗೀಡಾದ ಘಟನೆ ಡಿ. 6ರಂದು ನಡೆದಿದೆ. ಸುರೇಶ್ ಪೂಜಾರಿ(55) ಮೃತಪಟ್ಟ ದುರ್ದೈವಿ. ಇವರು ಮಾನಸಿಕರಾಗಿದ್ದರು ಎಂದು ಹೇಳಲಾಗುತ್ತಿದೆ.