ಉಡುಪಿ ಪೇಜಾವರ ಸ್ವಾಮಿಜಿಯವರ ಅವಹೇಳನ ಮಾಡಿರುವ
ವಿಜಯಪುರ ಮತಿನ್ ಕುಮಾರ್ ಎಂಬಾತನ ವಿರುದ್ಧ ಹಿಂದು ಜಾಗರಣ ವೇದಿಕೆಯಿಂದ ಉಡುಪಿ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಲಾಗಿದೆ.
ಪೇಜಾವರ ಸ್ವಾಮೀಜಿಯವರಿಗೆ ವೈಯಕ್ತಿಕ ನಿಂದನೆ ಮಾಡುವ ಜೊತೆಗೆ ಬೆದರಿಕೆ ಹಾಕುವ ವಿಡಿಯೋವೊಂದು ವಾಟ್ಸಪ್ ಗ್ರೂಪ್ ಗಳಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಜಗೋಳಿಯ ಹರೀಶ್ ಕಿಚ್ಚ ದೂರು ದಾಖಲಿಸಿದ್ದಾರೆ.
next post