ಮಿಯ್ಯಾರುವಿನ ಕುಂಟಿ ಬೈಲು ಬಳಿ ಜಿಂಕೆಯೊಂದು ಸತ್ತು ಬಿದ್ದ ಘಟನೆ ವರದಿಯಾಗಿದೆ.
ಮಿಯ್ಯಾರು ಗ್ರಾಮ ಪಂಚಾಯತ್ ಸದಸ್ಯರಾದ ಕುಂಟಿ ಬೈಲುವಿನ ನೆಲ್ಸನ್ ಡಿ ಸೋಜ ಮಾಲಕತ್ವದ ವೆಲಂಕಣಿ ಇಂಡಸ್ಟ್ರಿಟ್ ಬಳಿ ಇಂದು ಬೆಳಿಗ್ಗೆ ಜೋರಾದ ವಾಸನೆ ಬರುತ್ತಿದ್ದುದನ್ನು ಕಂಡ ಕಾರ್ಮಿಕರು ಪರಿಶೀಲನೆ ಮಾಡಿದಾಗ ಜಿಂಕೆಯ ಶವ ಪತ್ತೆ ಆಗಿದೆ.
ಈ ಬಗ್ಗೆ ನೆಲ್ಸನ್ ಡಿ ಸೋಜ ರವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
previous post
next post