ಸಾಣೂರು ವ್ಯವಸಾಯ ಸೇವಾ ಸಹಕಾರಿ ಸಂಘ ಸಾಣೂರು ಇದರ ಮುಂಬರುವ ಆಡಳಿತ ಮಂಡಳಿ ಸದಸ್ಯ ಸ್ಥಾನಗಳಿಗೆ 12 ಮಂದಿ ಸದಸ್ಯರ ಅವಿರೋಧ ಆಯ್ಕೆ ನಡೆಯಿತು.
ಆಡಳಿತ ಮಂಡಳಿ ಸದಸ್ಯರಾಗಿ ಶ್ರೀಧರ ಸಮಗಾರ, ಉದಯ ಎಸ್. ಕೋಟ್ಯಾನ್, ಶ್ರೀಮತಿ ರಾಧ, ಗಿರೀಶ್ ಅಮೀನ್, ಜಾನ್ ರಿಚಾರ್ಡ್ ಡಿಸಿಲ್ವ, ಚಂದ್ರರಾಜ ಅತಿಕಾರಿ, ನರಸಿಂಹ ಕಾಮತ್, ಪ್ರವೀಣ್ ಶೆಟ್ಟಿ, ರಮೇಶ್ ಶೆಟ್ಟಿ, ಹೆಚ್. ರಘುಚಂದ್ರ ಜೈನ್, ಪ್ರಶಾಂತ್ ನಾಯ್ಕ್, ಶ್ರೀಮತಿ ಫೆಲಿಸಿಯಾ ಫ್ರೆಸಿಲ್ಲಾ ಪಿರೇರಾ ಆಯ್ಕೆಯಾಗಿದ್ದಾರೆ.