Blogಕಾರ್ಲೊತ್ಸವದಲ್ಲಿ ಜನ ಸಾಗರ by Madhyama BimbaDecember 27, 2024December 27, 202403755 Share2 Post Views: 2,965 ಕಾರ್ಕಳದ ಕಾರ್ಲೊತ್ಸವದಲ್ಲಿ ಇಂದು ವಸ್ತು ಪ್ರದರ್ಶನ ಹಾಗು ಆಹಾರ ಮೇಳಕ್ಕಾಗಿ ಜನ ಸಾಗರವೇ ಹರಿದು ಬಂದಿದೆ.ಸಾಯಂಕಾಲ 5 ಗಂಟೆಗೆ ಆರಂಭ ಗೊಂಡ ಆಹಾರ ಮೇಳ ಹಾಗು ವಸ್ತು ಪ್ರದರ್ಶನದಲ್ಲಿ 209 ಕ್ಕೂ ಹೆಚ್ಚು ಸ್ಟಾಲ್ ಗಳಿವೆ.ವಿವಿಧ ಬಗೆಯ ಆಹಾರವನ್ನು ಜನ ಸವಿಯುತ್ತಿಡ್ದುದು ಕಂಡು ಬಂತು