Blog

ಒಂದೇ ದಿನ ಒಂದೇ ಗಳಿಗೆಯಲ್ಲಿ ತಂದೆ ಮಗಳು ಮೃತ್ಯು


ಬೈಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ  ಮೇಲ್ಮನೆ ಗುತ್ತು ಮನೆಯಲ್ಲಿ ಒಂದೇ ಗಳಿಗೆಯಲ್ಲಿ ತಂದೆ ಮಗಳು ನಿಧನರಾಗಿದ್ದಾರೆ


ಶೀನ ಶೆಟ್ಟಿ (86ವ) ಹಾಗೂ ಅವರ ಮಗಳು ಅವಿವಾಹಿತೆ  ಉಷಾ ಶೆಟ್ಟಿ (41ವ)  ಅ.15ರಂದು ರಾತ್ರಿ 11ಗಂಟೆ ಸುಮಾರಿಗೆ ಈರ್ವರು ಒಂದೇ ಗಳಿಗೆಯಲ್ಲಿ ಕೊನೆಯುಸಿರೆಳೆದಿದ್ದಾರೆ .


ಶೀನ ಶೆಟ್ಟಿಯವರು ವಯೋ ಸಹಜವಾಗಿ ನಿಧನರಾಗಿದ್ದರೆ ಉಷಾ ಶೆಟ್ಟಿ ಅನಾರೋಗ್ಯದಿಂದ ನಿಧನರಾಗಿದ್ದಾರೆ
ತಂದೆ,ಮಗಳ ನಿಧನ ಮನೆಯವರನ್ನು ಆಘಾತಗೊಳಿಸಿದೆ
ಶೀನ ಶೆಟ್ಟಿ ಯವರಿಗೆ ಇಬ್ಬರು ಹೆಣ್ಣು ಮಕ್ಕಳು. ಉಷಾ ಶೆಟ್ಟಿಯವರಿಗೆ ಸಣ್ಣ ವಯಸಿನಿಂದ ಕಣ್ಣು ಕಾಣಿಸುತ್ತಿರಲಿಲ್ಲ

Related posts

ಕಜ್ಕೇ ಮಂಜುನಾಥ್ ಕಾಮತ್ ಹಾಗೂ ಗುಂಡಾಳ ಸದಾಶಿವ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಭೆ

Madhyama Bimba

ಮುನಿಯಾಲು ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಚಂಡಿಕಾ ಯಾಗ

Madhyama Bimba

ಸಚಿವ ಯು ಟಿ ಖಾದರ್ ಗೆ ಮನವಿ ಮಾಡಿದ ಶಾಸಕರು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More