ಬೈಕ್ ಹಾಗು ಕಾರು ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಶಿವಪುರದ ರಾಹುಲ್ ನಿಧಾನರಾಗಿದ್ದಾರೆ.
ಆರ್ ಎಸ್ ಎಸ್ ಪ್ರಮುಖ್ ಆಗಿದ್ದ ಇವರು ನಿನ್ನೆ ರಾತ್ರಿ ಮುಳ್ಳು ಗುಡ್ಡೆ ಶಾಲೆಯಲ್ಲಿ ನಡೆದ ನಾಟಕವನ್ನು ನೋಡಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ರಸ್ತೆ ಅಪಘಾತಕ್ಕೆ ಬಲಿ ಆಗಿದ್ದಾರೆ.
ಇವರು ಶಿವಪುರ ಮೂರ್ಸಾಲು ನಿವಾಸಿ ಆಗಿದ್ದು ಬಹಳ ಚಿರ ಪರಿಚಿತರಗಿದ್ದರು
ಶಿವಪುರ ಹಾಲು ಡೇರಿ ಸಮೀಪದ ರಾಂಪುರ ಎಂಬಲ್ಲಿ ಕಾರು ಬೈಕ್ ಅಪಘಾತ ನಡೆದಿತ್ತು
