ಕಾರ್ಕಳ

ಮುದ್ರಾಡಿ: ಮೋಟಾರ್ ಸೈಕಲ್‌ಗೆ ಪಿಕಪ್ ವಾಹನ ಡಿಕ್ಕಿ

ಹೆಬ್ರಿ: ವರಂಗ ಪೇಟೆಯಲ್ಲಿ ಮೋಟಾರ್ ಸೈಕಲ್‌ಗೆ ಪಿಕಪ್ ವಾಹನ ಡಿಕ್ಕಿಯಾದ ಘಟನೆ ಜ.7ರಂದು ನಡೆದಿದೆ.


ಕಾರ್ಕಳ ರಸ್ತೆಯಲ್ಲಿ ಹೆಬ್ರಿ ಕಡೆಯಿಂದ KA-20-AB-5888 ನೇ ಪಿಕಪ್ ವಾಹನವನ್ನು ಅದರ ಚಾಲಕ ಮೊಹಮ್ಮದ್ ಶರೀಪ್ ರವರು ಪಿಕಪ್ ವಾಹನವನ್ನು ಅತೀ ವೇಗ ಹಾಗೂ ಅಜಾರೂಕತೆಯಿಂದ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಎದುರಿನಿಂದ ಅಜೆಕಾರ್ ಕಡೆಯಿಂದ KA-20-EU-1271 ನೇ ಕಡೆಯಿಂದ ಬರುತ್ತಿದ್ದ ಮೊಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.


ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಮುಡಾರು ನಿವಾಸಿ ಕಾಣೆ

Madhyama Bimba

ಆಡಳಿತ ನ್ಯಾಯಾಧೀಕರಣ ತರಬೇತಿ: ಅರ್ಜಿ ಆಹ್ವಾನ

Madhyama Bimba

ಕಾರ್ಕಳ ಪುರಸಭಾ ಸದಸ್ಯನಿಂದ ಹಲ್ಲೆ: ಗಂಭೀರ ಸ್ವರೂಪದ ಗಾಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More