Blogನೃತ್ಯ ಸ್ಪರ್ಧೆ: ಎಸ್.ವಿ.ಟಿ ಶಾಲಾ ವಿದ್ಯಾರ್ಥಿಗಳು ದ್ವಿತೀಯ by Madhyama BimbaJanuary 11, 2025026 Share0 Post Views: 2 ಯುವಶಕ್ತಿ ಆಂಗ್ಲ ಮಾಧ್ಯಮ ಶಾಲೆ. ಕರಿಯಕಲ್ಲು ಇದರ ರಜತಮಹೋತ್ಸವದ ಅಂಗವಾಗಿ ಜ.9ರಂದು ನಡೆದ ಕುಣಿಯೋಣು ಬಾರ” ” ಸಿರಿಗನ್ನಡ ವೈಭವ” ನೃತ್ಯ ಸ್ಪರ್ಧೆಯಲ್ಲಿ ಎಸ್.ವಿ. ಟಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.