Blogಆನೆಕೆರೆ ಬಳಿ ಅಪಘಾತ – ವ್ಯಕ್ತಿ ಮೃತ್ಯು by Madhyama BimbaJanuary 31, 2025January 31, 202502237 Share0 Post Views: 2,079 ಕಾರ್ಕಳ ಆನೆಕೆರೆ ಬಳಿ ಇಂದು ಇನ್ನೊಂದು ಅಪಘಾತ ನಡೆದು ವ್ಯಕ್ತಿಯೋರ್ವರ ಮೃತ್ಯು ಆಗಿದೆ.ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ಹರೀಶ್ ಎಂಬವರ ಮೇಲೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿ ಆಗಿದೆ.ಈಗಷ್ಟೆ ಘಟನೆ ನಡೆದಿದ್ದು ಇನ್ನಷ್ಟೇ ಘಟನೆ ವಿವರ ತಿಳಿಯ ಬೇಕಿದೆ.