ಕಾರ್ಕಳಕಾರ್ಕಳದ ಶಿವತಿ ಕೆರೆ ಬಳಿ ಚೂರಿ ಇರಿತ by Madhyama BimbaFebruary 3, 2025February 3, 202503516 Share1 Post Views: 3,747 ಕಾರ್ಕಳದ ಶಿವತಿ ಕೆರೆ ಬಳಿಯ ಮುಖ್ಯ ರಸ್ತೆಯಲ್ಲಿ ರಿಜ್ವಾನ್ ಎಂಬವರಿಗೆ ಚೂರಿ ಇರಿತ ಮಾಡಲಾಗಿದೆ. ಕಾರ್ಕಳ ತಾಲ್ಲೂಕು ಕಚೇರಿ ಬಳಿ ಅರ್ಜಿ ಬರೆಯುತ್ತಿದ್ದ ಇವರ ಪತ್ನಿ ಕಳೆದ ಕೆಲವು ತಿಂಗಳ ಹಿಂದೆ ಆತ್ಮ ಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ನಡೆಯಲು ಕಾರಣ ತಿಳಿದು ಬಂದಿಲ್ಲ.