ಜೀರ್ಣೋಧ್ಧಾರಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಿದ್ದಗೊಳ್ಳುತ್ತಿರುವ ಶ್ರೀ ಕ್ಷೇತ್ರ ಇಟಲ ಸೋಮನಾಥೇಶ್ವರನ ದೇವರ ಸನ್ನಿಧಾನಕ್ಕೆ ಮಧ್ಯಪ್ರದೇಶದ ಮಾತಾಜೀ ಶ್ರೀ ಸಾಧ್ವೀ ಸರಸ್ವತಿಯವರು ಭೇಟಿ ನೀಡಿ ಶುಭ ಹಾರೈಸಿದರು.
ಪಣಪಿಲ ಅರಮನೆ ಮುಖ್ಯಸ್ಥರಾದ ವಿಮಲ್ ಕುಮಾರ್ ಶೆಟ್ಟಿ,ದೇವಸ್ಥಾನ ಸಮಿತಿಯ ಪ್ರಮುಖರಾದ ಮುನಿರಾಜ್ ಹೆಗ್ಡೆ,ಅಶ್ವಥ್ ಪಣಪಿಲ,ಹಿಂದೂ ಜಾಗರಣಾ ವೇದಿಕೆಯ ಸಮಿತ್ ರಾಜ್ ದರೆಗುಡ್ಡೆ,ಉಧ್ಯಮಿಗಳಾದ ಅಶೋಕ್ ಸುವರ್ಣ ಪಾಲಡ್ಕ, ಮಜಲೋಡಿ ಗುತ್ತು ಹರ್ಷೇಂದ್ರ ಜೈನ್, ರವಿ ಶೆಟ್ಟಿ ದರೆಗುಡ್ಡೆ ಮತ್ತಿತರರು ಭಾಗವಹಿಸಿದ್ದರು.