ಮುನಿಯಾಲು ಕಾಡುಹೊಳೆಯ ತಿರುವಿನಲ್ಲಿ ಅಪಘಾತ, ಅಪಾಯದಿಂದ ಪಾರು.
ಮುನಿಯಾಲಿನ ಕಾಡುಹೊಳೆ ಸೇತುವೆಯ ಬಳಿ ಇರುವ ದೊಡ್ಡ ತಿರುವಿನಲ್ಲಿ, ಹೆಬ್ರಿಯಿಂದ ಬಜಗೋಳಿಯತ್ತ ಹೋಗುತ್ತಿದ್ದ ಮಾರುತಿ ರಿಟ್ಜ್ ಕಾರೊಂದು ಸುಮಾರು 50 ಮೀಟರ್ ದೂರದಲ್ಲಿದ್ದ ಹಳ್ಳಕ್ಕೆ ಬಿದ್ದ ಘಟನೆ ವರದಿಯಾಗಿದೆ.
ಚಾಲಕ ಅಲ್ಪ ಸ್ವಲ್ಪ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ.
