ಕಾರ್ಕಳ -ಅಜೆಕಾರು ಮರ್ಣೆ ಗ್ರಾಮದ ಕೈಕಂಬ ಬಳಿ ಎಣ್ಣೆಹೊಳೆ ಕಡೆಯಿಂದ ಬಂದ ಲಾರಿ KA-20-AB-1877 ಚಾಲಕ ರಾಜೇಶ್ ಲಾರಿಯನ್ನು ಚಲಾಯಿಸಿಕೊಂಡು ಬಂದು ಮಹಮ್ಮದ್ ಅರೀಫ್ ಹಾಗೂ ಮಹಮ್ಮದ್ ಅದಿಲ್ ರವರ ಬೈಕ್ ಡಿಕ್ಕಿ ಹೊಡೆದಿದ್ದಾರೆ
ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ರಸ್ತೆಗೆ ಬಿದ್ದಿದ್ದು. ಗಾಯಗೊಂಡಿರುವವರನ್ನು ಅಲ್ಲಿ ಸೇರಿದವರ ಸಹಾಯದಿಂದ ಆಸ್ಪತ್ರೆ ಕಳುಹಿಸಿಕೊಟ್ಟಿರುತ್ತಾರೆ . ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತದೆ.