ಕಾರ್ಕಳಹೆಬ್ರಿ

ಮುಂದಿನ ದಿನ ಗಳಲ್ಲಿ ಯಾವುದೇ ಅಧಿಕೃತ ಬಡಾವಣೆಗಳಿಕೆ ಅವಕಾಶವಿಲ್ಲ – ಉಡುಪಿ ಜಿಲ್ಲಾಧಿಕಾರಿ ಆದೇಶ

ಮುಂದಿನ ದಿನಗಳಲ್ಲಿ ಯಾವುದೇ ಅಧಿಕೃತ ಬಡಾವಣೆಗಳಿಗೆ ಅವಕಾಶ ವಿಲ್ಲ ಹಾಗೆ ಮಾಡಿದರೆ ಕಾನೂನು ಪ್ರಕಾರ ದಂಡ ವಿಧಿಸಲು ಅವಕಾಶ ವಿದೆ ಎಂದರು

2024 ಸೆ. 10ರೊಳಗೆ ಅಧಿಕೃತವಾಗಿ ರಚನೆಯಾಗಿರುವ ಎಲ್ಲ ನಿವೇಶನ ಮನೆಗಳಿಗೆ ಬಿ-ಖಾತಾ ನೀಡಲಾಗುವುದು ಇನ್ನು ನಮ್ಮ ಜಿಲ್ಲೆಯ ನಗರ ಸಭೆ.ಪಟ್ಟಣ ಪಂಚಾಯತಿ ವ್ಯಾಪ್ತಿ ಯಲ್ಲಿ ಆಂದೋಲನದ ರೀತಿಯಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು   

ಸಾರ್ವಜನಿಕರು ಕೂಡಲೆ ಸಂಬಂಧ ಪಟ್ಟ ಕಚೇರಿಗೆ ತೆರಳಿ ಸೂಕ್ತ ದಾಖಲೆ ಗಳನ್ನು ನೀಡಿ ನೊಂದಣಿ ಮಾಡಿಸಿ ಕೊಳ್ಳಬೇಕು ಈ ಸಲ ಎರಡು ಪಟ್ಟು ತೆರಿಗೆ ಕಟ್ಟಬೇಕಾಗುವುದು ಮುಂದಿನ ವರ್ಷ ಗಳಲ್ಲಿ ಸಾಮಾನ್ಯ ರೀತಿಯಲ್ಲಿ ತೆರಿಗೆ ಕಟ್ಟಿದರೆ ಸಾಕಾಗುತ್ತದೆ ಎಂದರು.

Related posts

ನೂತನ ಅಧ್ಯಕ್ಷರ ಆಯ್ಕೆಯಿಂದ ಪಕ್ಷಕ್ಕೆ ಬಲ: ಉದಯ ಶೆಟ್ಟಿ ಮುನಿಯಾಲು

Madhyama Bimba

ಸಾರ್ವಜನಿಕ ಸ್ಥಳಗಳಲ್ಲಿ ಹೊಡೆದಾಟ: ಐವರ ಬಂಧನ

Madhyama Bimba

ಈದು ಗ್ರಾಮ ಪಂಚಾಯತ್ ಉಪಚುನಾವಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More