ಕಾರ್ಕಳ ಬೈಲೂರು ಬಳಿ ಇಂದು ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಘಟನೆ ವರದಿ ಆಗಿದೆ.
ಇಂದು ಮದ್ಯಾಹ್ನ ಹೊತ್ತಿಗೆ ಈ ಘಟನೆ ನಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ.
ಈ ಕಾರು ಮಾರುತಿ ಕಂಪನಿಯ ರಿಟ್ಜ್ ಆಗಿದ್ದು ಕಾರು ರಸ್ತೆ ಬಿಟ್ಟು ಮಣ್ಣಿನ ಮಾರ್ಗದಲ್ಲಿ ಸಂಚರಿಸಿ ನಂತರ ಡಿಕ್ಕಿ ಹೊಡೆದಿದೆ.
ಕಾರ್ಕಳದಿಂದ ಉಡುಪಿಯತ್ತ ಕಾರು ಸಾಗುತ್ತಿತ್ತು.
previous post