ಸರಕಾರದ ಮುಂದೆ ಶರಣಾಗಿದ್ದ 4 ಮಂದಿ ನಕ್ಸಲರನ್ನು ಇಂದು ಕಾರ್ಕಳ ಕೋರ್ಟ್ ಗೆ ಹಾಜರು ಪಡಿಸಲಾಗಿದೆ.
ಜಯಣ್ಣ, ಮುಂಡುಗಾರು ಲತಾ, ವನಜಾಕ್ಷಿ ಹಾಗು ಸುಂದರಿಯವರನ್ನು ಪೊಲೀಸ್ ರಕ್ಷಣೆಯಲ್ಲಿ ಬೆಂಗಳೂರು ಪರಪ್ಪನ ಅಗ್ರಹಾರದಿಂದ ಕಾರ್ಕಳಕ್ಕೆ ಕರೆ ತರಲಾಗಿದೆ.
ಸುಮಾರು 14 ಪ್ರಕರಣಗಳಲ್ಲಿ ಇವರು ಭಾಗಿ ಆಗಿದ್ದಾರೆ ಎನ್ನಲಾಗಿದ್ದು ಅದರ ವಿಚಾರಣೆ ನಡೆಯುತ್ತಿದೆ
previous post