ಹೆಬ್ರಿ: ನಾರಾಯಣ (44) ಚಾರ ಗ್ರಾಮದವರಗಿದ್ದು ಚಾರ ಸರ್ಕಲ್ ಬಳಿ ಅಂಗಡಿ ಮಾಡಿಕೊಂಡಿದ್ದರು.
ಫೆ 04 ರಾತ್ರಿ 8:30 ಗಂಟೆಗೆ ಅಂಗಡಿ ಬಂದ್ ಮಾಡಿದ ನಂತರ ಎದೆ ನೋವು ಕಾಣಿಸಿಕೊಂಡಿದ್ದು ಕೂಡಲೇ ಅವರೇ ತನ್ನ ಬೈಕ್ ನಲ್ಲಿ ಹೆಬ್ರಿ ರಾಘವೇಂದ್ರ ಆಸ್ಪತ್ರಗೆ ಬಂದಾಗ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ನಾರಾಯಣ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.