Blogಮೀನಿನ ಲಾರಿ ಪಲ್ಟಿ by Madhyama BimbaMarch 13, 2025March 13, 20250726 Share0 Post Views: 673 ಕಾರ್ಕಳ ಬೈ ಪಾಸ್ ಬಳಿ ಮೀನಿನ ಲಾರಿ ಪಲ್ಟಿ ಆಗಿದೆ.ಪ್ರತಿ ನಿತ್ಯ ಪಡುಬಿದ್ರಿ ಕಡೆಯಿಂದ ಮೀನು ಕೊಂಡೊಯ್ಯುತಿದ್ದ ಐ ವಾಹನದ ಅತಿಯಾದ ವೇಗಕ್ಕೆ ಸ್ಥಳೀಯರು ಈಗಾಗಲೇ ಆಕ್ಷೇಪ ವ್ಯಕ್ತ ಪಡಿಸಿದ್ದರು.ಆದರೆ ಇಂದು ಆ ಲಾರಿಯ ಅತೀ ವೇಗಕ್ಕೆ ಲಾರಿ ಪಲ್ಟಿ ಆಗಿದೆ