ಕಾರ್ಕಳದಲ್ಲಿ ಇಬ್ಬರು ಬಾಂಗ್ಲಾ ವಲಸಿಗರನ್ನು ಪೊಲೀಸರು ಬಂಧನ ಮಾಡಿದ್ದಾರೆ ಕಟ್ಟಡ ಕಾರ್ಮಿಕರಾಗಿ ಅಕ್ರಮ ವಲಸಿಗರು ದುಡಿಯುತ್ತಿದ್ದರು. ಮಿಯ್ಯಾರು ಹಾಗೂ ರೆಂಜಾಳ ಗಡಿ ಭಾಗದಿಂದ ಇವರನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ ಈ ವಲಸಿಗರಿಗೆ ನೆರವು ನೀಡಿದ...
ಜೋಡುರಸ್ತೆಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ಧೇಶ ಸಹಕಾರಿ ಸಂಘವು ವರಮಹಾಲಕ್ಷ್ಮಿ ಹಬ್ಬ ಹಾಗೂ ಗಣೇಶ್ ಚತುರ್ಥಿ ಪ್ರಯುಕ್ತ ಆಗಸ್ಟ್ 16 ರಿಂದ ಸೆಪ್ಟೆಂಬರ್...
ಪೂರ್ಣಿಮಾ ಉದ್ಯಮದ ಮಾಲಕ ಪೆರ್ವಾಜೆ ಉಮಾನಾಥ ಪ್ರಭು (91ವ) ಇಂದು ನಿಧನರಾಗಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಮಾಡಿದ್ದ ಅವರು ತನ್ನ ಪುತ್ರರಾದ ರವಿಪ್ರಕಾಶ್ ಹಾಗೂ ಹರಿ ಪ್ರಕಾಶ್ ಸೇರಿ ಇಬ್ಬರು ಮಕ್ಕಳು ಹಾಗೂ...
ಅಂಬೇಡ್ಕರ್ ಹಾಗೂ ದಲಿತ ಸಮುದಾಯವನ್ನು ನಿಂದಿಸಿದ ಪ್ರಕರಣದ ಕುರಿತು ಬಿಜೆಪಿ ಮೌನವಾಗಿರುವುದು ಮೌನಂ ಸಮ್ಮತಿ ಲಕ್ಷಣಂ ಎಂದಂತೆ: ರಾಘವ ಕುಕ್ಕುಜೆ ದೇಶದ ಪವಿತ್ರ ಗ್ರಂಥ ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ದೇಶಕ್ಕೆ ನೀಡಿದ ಮಹಾನ್ ಮಾನವತಾವಾದಿ...
ಬೈಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೇಲ್ಮನೆ ಗುತ್ತು ಮನೆಯಲ್ಲಿ ಒಂದೇ ಗಳಿಗೆಯಲ್ಲಿ ತಂದೆ ಮಗಳು ನಿಧನರಾಗಿದ್ದಾರೆ ಶೀನ ಶೆಟ್ಟಿ (86ವ) ಹಾಗೂ ಅವರ ಮಗಳು ಅವಿವಾಹಿತೆ ಉಷಾ ಶೆಟ್ಟಿ (41ವ) ಅ.15ರಂದು ರಾತ್ರಿ 11ಗಂಟೆ...
ಕಾರ್ಕಳ: ಎಸ್. ಎನ್. ಎಮ್ ಪಾಲಿಟೆಕ್ನಿಕ್ (ಸಂವಹನ ವಿಭಾಗ) ಮತ್ತು ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ಸೆಪ್ಟಂಬರ್ 13 ರಂದು ಐ.ಟಿ.ಐ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ನವಥಾಮ್-2024 ನಲ್ಲಿ ಭಾಗವಹಿಸಿದ ರಿತಿಕ್ ಪ್ರಥಮ ಬಹುಮಾನ...
ಕಾರ್ಕಳದ ಛಾಯಾಚಿತ್ರಗ್ರಾಹಕರಾಗಿದ್ದ ವಿಘ್ನೇಶ್ ಪ್ರಭು ನಿಧನರಾಗಿದ್ದಾರೆ. ನಿಧನ ಕಾಲಕ್ಕೆ ಅವರಿಗೆ 35 ವರ್ಷ ವಯಸ್ಸು ಆಗಿತ್ತು. ಬ್ರೈನ್ ಹ್ಯಾಮಾರೆಜ್ ನಿಂದ ಅವರು ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ...
ವಾಯುಭಾರ ಕುಸಿತ – ಭಾರಿ ಗಾಳಿ ಮಳೆ ಸಾಧ್ಯತೆ ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 5 ದಿನಗಳ ಕಾಲ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಹೆಚ್ಚಿನ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆಯೆಂದು...
ನಾಳೆ ಕಾರ್ಕಳ ಬಸ್ ಸ್ಟ್ಯಾಂಡ್ ನಲ್ಲಿ ಶ್ರೀ ರತನ್ ಟಾಟಾ ಶೃದ್ದಾಂಜಲಿ ಸಭೆ* ಪದ್ಮವಿಭೂಷಣ, ಮಹಾ ಮಾನವತಾವಾದಿ ಶ್ರೀ ರತನ್ ಟಾಟಾ ಅವರಿಗೆ ಸಾರ್ವಜನಿಕ ಶೃದ್ದಾಂಜಲಿ ಸಭೆಯನ್ನು ಬುಧವಾರ ದಿನಾಂಕ 16 – 10...
ಬೆಳುವಾಯಿ ಆನೆಬೆಟ್ಟು ಮೀನಯ್ಯ ಪೂಜಾರಿ (84ವ) ಅಲ್ಪಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, 7 ಗಂಡು, 1 ಹೆಣ್ಣು ಮೂವರು ಸಹೋದರರು, ಈರ್ವರು ಸಹೋದರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಕೃಷಿಕರಾಗಿದ್ದ...
This website uses cookies to improve your experience. We'll assume you're ok with this, but you can opt-out if you wish. AcceptRead More