ಕಾರ್ಕಳ ರೋಟರಿ ಕ್ಲಬ್ಗೆ ‘ಕ್ಲಬ್ ಎಕ್ಸಲೆನ್ಸ್ ಅವಾರ್ಡ್’ ಗೌರವ- ದೊಡ್ಡ ಕ್ಲಬ್ಗಳ ವಿಭಾಗದಲ್ಲಿ ದ್ವಿತೀಯ ಸ್ಥಾನ
ಕಾರ್ಕಳ: ಸೇವಾ ಚಟುವಟಿಕೆಗಳು, ಸಮಾಜಮುಖಿ ಯೋಜನೆಗಳು ಹಾಗೂ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ ಗಮನ ಸೆಳೆದಿರುವ ಪ್ರತಿಷ್ಠಿತ ರೋಟರಿ ಕ್ಲಬ್ ಕಾರ್ಕಳಕ್ಕೆ 2025-26ನೇ ಸಾಲಿನಲ್ಲಿ ರೋಟರಿ ಇಂಟರ್ನ್ಯಾಷನಲ್ ಜಿಲ್ಲಾ 3182 ವತಿಯಿಂದ 32 ಪ್ರಶಸ್ತಿ...
