Author : Madhyama Bimba

967 Posts - 0 Comments
ಮೂಡುಬಿದಿರೆ

ಯುವವಾಹಿನಿಯಿಂದ ಅಶಕ್ತ ಕುಟುಂಬಕ್ಕೆ ಮನೆ ಹಸ್ತಾಂತರ

Madhyama Bimba
ಮೂಡುಬಿದಿರೆ: ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ವತಿಯಿಂದ ದಾನಿಗಳ ನೆರವಿನೊಂದಿಗೆ ಮೂಡುಮಾರ್ನಾಡ್‌ನಲ್ಲಿ ಸುಮಾರು ₹12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಮನೆಯನ್ನು ಸೆ. 6ರಂದು ಹಸ್ತಾಂತರಿಸಲಾಯಿತು. ಮನೆಯ ವಾರಿಸುದಾರರಿಗೆ ಕೀ ಹಸ್ತಾಂತರಿಸಿ ಮಾತನಾಡಿದ ...
ಕಾರ್ಕಳಹೆಬ್ರಿ

ಕ್ರೈಸ್ಟ್‌ಕಿಂಗ್: ಸಂಭ್ರಮ ಸಡಗರದ ಶಿಕ್ಷಕರ ದಿನಾಚರಣೆ

Madhyama Bimba
ಕಾರ್ಕಳ: ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಶಿಕ್ಷಕ ರಕ್ಷಕ ಸಂಘದ ಆಶ್ರಯದಲ್ಲಿ ಸಂಸ್ಥೆಯ ನೂತನ ಕಾಲೇಜು ಸಭಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಡುಪಿಯ ಮಿಲಾಗ್ರಿಸ್ ಕಾಲೇಜಿನ...
ಮೂಡುಬಿದಿರೆ

ರಾಷ್ಟ್ರೀಯ ಹೆದ್ದಾರಿ, ಮೆಸ್ಕಾಂ, ಯೋಜನಾ ಪ್ರಾಧಿಕಾರ, ತಹಶೀಲ್ದಾರ್ ಗೈರು- ಪುತ್ತಿಗೆ ಗ್ರಾಮಸಭೆ ಮುಂದೂಡಿಕೆ

Madhyama Bimba
ಪ್ರಮುಖ ಇಲಾಖೆಗಳಾದ ರಾಷ್ಟ್ರೀಯ ಹೆದ್ದಾರಿ ಯೋಜನಾ ಪ್ರಾಧಿಕಾರ, ಮೆಸ್ಕಾಂ, ತಹಶೀಲ್ದಾರ್ ಮುಂತಾದ ಇಲಾಖೆಗಳ ಅಧಿಕಾರಿಗಳ ಗೈರು ಹಾಜರಾತಿಯಿಂದಾಗಿ ಪುತ್ತಿಗೆ ಗ್ರಾಮ ಪಂಚಾಯತ್‌ನಲ್ಲಿ ಇಂದು ನಡೆಯಬೇಕಾಗಿದ್ದ ಗ್ರಾಮಸಭೆಯನ್ನು ಗ್ರಾಮಸ್ಥರ ಬಹುಮತದ ಬೆಂಬಲದೊಂದಿಗೆ ಮುಂದೂಡಲಾಯಿತು. ಗ್ರಾಮಸಭೆ ಪ್ರಾರಂಭಿಸಲು...
Blog

ಕುಶಲ ಶೆಟ್ಟಿ ನಿಧನ

Madhyama Bimba
ಉಡುಪಿ ಕಡೆಕಾರು ನಿವಾಸಿ ಕಾರ್ಕಳ ಕುಂಟಾಡಿ ಯ ಸುಪ್ರಿಯಾ ಶೆಟ್ಟಿಯವರ ಪತಿ ಕುಶಲ ಶೆಟ್ಟಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿಧನ ಕಾಲಕ್ಕೆ ಅವರಿಗೆ 63 ವರ್ಷ ವಯಸ್ಸು ಆಗಿತ್ತು. ಮುಂಬೈಯಿಂದ ಉಡುಪಿಗೆ ಬರುತ್ತಿದ್ದ ಅವರಿಗೆ ರೈಲ್ವೆ...
ಕಾರ್ಕಳಹೆಬ್ರಿ

ಗೋವಿಗಾಗಿ ಮೇವು – ಗೋಸೇವೆಗೆ ಕೈಜೋಡಿಸಿದ ಕುಕ್ಕುಂದೂರು ಫ್ರೆಂಡ್ಸ್

Madhyama Bimba
ಸ್ವಚ್ಛ ಕಾರ್ಕಳ ಬ್ರಿಗೇಡ್ ಆಯೋಜಿಸಿದ “ಗೋವಿಗಾಗಿ ಮೇವು” ಕಾರ್ಯಕ್ರಮದಲ್ಲಿ ಕುಕ್ಕುಂದೂರು ಫ್ರೆಂಡ್ಸ್ (ರಿ.), ಕುಕ್ಕುಂದೂರು-ಮುಂಬೈ ಸಂಘದ ಸದಸ್ಯರು ಪಾಲ್ಗೊಂಡು ಸೆ. 06ರಂದು ಕುಕ್ಕುಂದೂರು ತೋಟಗಾರಿಕೆ ಇಲಾಖೆಯ ತೋಟದಲ್ಲಿ ಹುಲ್ಲು ಕಟಾವು ಮಾಡಿ ಗೋಶಾಲೆಗೆ ನೀಡುವ...
Blog

ಗೋ ಸೇವೆಗಾಗಿ ಕೈ ಜೋಡಿಸಿದ ಕುಕ್ಕುಂದೂರು ಫ್ರೆಂಡ್ಸ್

Madhyama Bimba
ಗೋವಿಗಾಗಿ ಮೇವು – ಗೋಸೇವೆಗೆ ಕೈಜೋಡಿಸಿದ ಕುಕ್ಕುಂದೂರು ಫ್ರೆಂಡ್ಸ್   ಸ್ವಚ್ಛ ಕಾರ್ಕಳ ಬ್ರಿಗೇಡ್ ಆಯೋಜಿಸಿದ “ಗೋವಿಗಾಗಿ ಮೇವು” ಕಾರ್ಯಕ್ರಮದಲ್ಲಿ ಕುಕ್ಕುಂದೂರು ಫ್ರೆಂಡ್ಸ್ (ರಿ.), ಕುಕ್ಕುಂದೂರು–ಮುಂಬೈ ಸಂಘದ ಸದಸ್ಯರು ಪಾಲ್ಗೊಂಡು ದಿನಾಂಕ 06-09-2026 ರಂದು...
Blog

ಮುಂಡ್ಲಿ ಶಾಲೆಯಲ್ಲಿ ಗುರು ಚರಣಕೆ ನಮನ ಕಾರ್ಯಕ್ರಮ

Madhyama Bimba
ಆ. 7 : ಮುಂಡ್ಲಿ ಶಾಲೆಯಲ್ಲಿ ಗುರುಚರಣಕೆ ನಮನ ಕಾರ್ಯಕ್ರಮ   ಕಾರ್ಕಳ : ಜಾರ್ಕಳ ಮುಂಡ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ಆ....
Blog

ಶಿಕ್ಷಕರ ದಿನಾಚರಣೆಯ ದಿನ ಅಕ್ಷರ ಪಾಠ ಕಲಿಸಿದ ಶಿಕ್ಷಕಿಗೆ ಗೌರವ ಸಮರ್ಪಣೆ

Madhyama Bimba
*ಮೊದಲ ಅಕ್ಷರ ಪಾಠ ಕಲಿಸಿದ ಶಿಕ್ಷಕಿಗೆ ಗೌರವಾರ್ಪಣೆ* ತನ್ನ ಜೀವನದ ಮೊದಲ ಅಕ್ಷರ ಪಾಠ ಕಲಿಸಿದ ಪ್ರೀತಿಯ ಶಿಕ್ಷಕಿಯನ್ನು ಮರೆಯದೆ, ಅವರ ಮನೆಗೆ ತೆರಳಿ ಗೌರವ ಸಲ್ಲಿಸುವ ಮೂಲಕ ಶುಭದರಾವ್ ಅವರು ತಮ್ಮ ಗುರುಭಕ್ತಿಯನ್ನು...
ಮೂಡುಬಿದಿರೆ

ಹಿರಿಯ ಪುರೋಹಿತ ಮಾರ್ನಾಡು ಲಕ್ಷ್ಮೀನಾರಾಯಣ ಉಪಾಧ್ಯಾಯ ಇನ್ನಿಲ್ಲ

Madhyama Bimba
ಮೂಡುಬಿದರೆ: ಹಿರಿಯ ಪುರೋಹಿತ ಮಾರ್ನಾಡು ಲಕ್ಷ್ಮಿನಾರಾಯಣ ಉಪಾಧ್ಯಾಯ (94 ವ.) ಸೆ.3ರಂದು ಅಲ್ಪ ಕಾಲದ ಅಸೌಖ್ಯದಿಂದ ಮೂಡು ಮಾರ್ನಾಡಿನ ಸ್ವಗೃಹದಲ್ಲಿ ನಿಧನ ಹೊಂದಿದರು. ಮೂಡಬಿದಿರೆ, ಕಾರ್ಕಳ, ಬೆಳುವಾಯಿ ಪರಿಸರದ ಕುಟುಂಬ ಪುರೋಹಿತರಾಗಿ , ಅನೇಕ...
ಮೂಡುಬಿದಿರೆ

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆ

Madhyama Bimba
ಮೂಡುಬಿದಿರೆಯ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ರಾಜಸಭಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವವನ್ನು ಅತ್ಯಂತ ವಿಜೃಂಭಣೆ, ಶ್ರದ್ಧೆ ಮತ್ತುಸಾಂಸ್ಕೃತಿಕ ವೈಭವದೊಂದಿಗೆ ಆಚರಿಸಲಾಯಿತು. ಸ್ವಾಗತ ನೃತ್ಯದ ಮೂಲಕ ಗಣ್ಯರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಮುದ್ದು ಕೃಷ್ಣ ಮತ್ತು...

This website uses cookies to improve your experience. We'll assume you're ok with this, but you can opt-out if you wish. Accept Read More