ಕಾಂಗ್ರೆಸ್ ನ ರಾಜಕೀಯ ಸೇಡಿಗೆ ಪರಶುರಾಮ ಥೀಂ ಪಾರ್ಕ್ ಬಲಿ – ಬಿಜೆಪಿ ಆರೋಪ
ಕಾರ್ಕಳ: ಕಾಂಗ್ರೆಸ್‌ನ ರಾಜಕೀಯ ಸೇಡಿಗೆ ಬೈಲೂರು ಪರಶುರಾಮ ಥೀಂ ಪಾರ್ಕ್ ಬಲಿಯಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಜ.12 ರಂದು ಕಾರ್ಕಳದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಬಿಜೆಪಿ ವಕ್ತಾರದ ರವೀಂದ್ರ ಮೊಯ್ಲಿ ಕಾಂಗ್ರೆಸ್ ನಡೆಯ...
