ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಜೇಸಿ ಕಾರ್ಕಳ ಇದರ ಜಂಟಿ ಆಶ್ರಯದಲ್ಲಿ ಕೆಸರ್ಡ್ ಒಂಜಿ ದಿನ ಆಚರಣೆ
ಜೇ ಸಿ ಐ ಕಾರ್ಕಳ ಮತ್ತು ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ, ಕಾರ್ಕಳ ಇದರ ವತಿಯಿಂದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮವು ಕೇರ್ತಾಡಿ ಗುತ್ತು ವೃಷಭ ರಾಜ್ ಕಡಂಬರ ಮನೆಯಲ್ಲಿ ನಡೆಯಿತು. ಮಾಜಿ...
