ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ವಾಷಿ೯ಕ ಮಹಾಸಭೆ -228.73 ಕೋಟಿ ವ್ಯವಹಾರದಿಂದ ರೂ.97.63 ಲಕ್ಷ ಲಾಭ- ಶೇ.16 ಪಾಲು ಲಾಭಾಂಶ
ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ. 20ರಂದು ನೆಲ್ಲಿಕಾರು ಶ್ರೀ ಅನಂತನಾಥ ಸ್ವಾಮಿ ಬಸದಿಯ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಜಯವರ್ಮ ಯಂ. ಜೈನ್...
