ಆಳ್ವಾಸ್ ನ ಶ್ರೀಕ್ಷಾ ಕಾಮರ್ಸ್ ನಲ್ಲಿ ರಾಜ್ಯಕ್ಕೆ 6ನೇ ರ್ಯಾಂಕ್
ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕಾಮರ್ಸ್ ವಿದ್ಯಾರ್ಥಿನಿ ಶ್ರೀಕ್ಷಾ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಶೇ 99ಅಂಕ ಪಡೆದುಕೊಂಡಿದ್ದಾರೆ. ಅವರು ಎಕನಾಮಿಕ್ಸ್, ಬಿಸಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಸ್ಟ್ಯಾಟಿಸ್ಟಿಕ್ಸ್ ನಲ್ಲಿ ಪೂರ್ಣ ಅಂಕ ಸಾಧಿಸಿದ್ದಾರೆ. ಬೋರುಗುಡ್ಡೆ ಹರೀಶ್ ಮಡಿವಾಳ...
