Category : Blog

Your blog category

Blog

ನೆಮ್ಮದಿಯ ಜೀವನಕ್ಕಾಗಿ ಇಲ್ಲಿ ಮನೆ ಕಟ್ಟಿ

Madhyama Bimba
ಶನಿವಾರಸಂತೆ ಭಾಗದಲ್ಲಿ ಮನೆ ಕಟ್ಟಲು ಸೂಕ್ತವಾದ ಸೈಟ್ ಹುಡುಕುತ್ತಿದ್ದೀರಾ..?:- ನಿಮ್ಮ ಕನಸಿನ ಮನೆಗೆ ಈಗಲೇ ಭದ್ರವಾದ ಹೂಡಿಕೆ ಮಾಡುವ ಸುವರ್ಣಾವಕಾಶ ಬಂದಿದೆ. “SAMRUDHI Layout “ವತಿಯಿಂದ“DC Converted” ಹಾಗೂ “KUDA Approved” ನಿವೇಶನಗಳು ಈಗ...
Blog

ಅಂಕಿಹಳ್ಳಿಯ ದೇವಸ್ಥಾನಕ್ಕೆ ಧರ್ಮಸ್ಥಳದಿಂದ ರೂ 1.50 ಲಕ್ಷ ಧನ ಸಹಾಯ ಹಸ್ತಾಂತರ

Madhyama Bimba
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ದೇವಸ್ಥಾನ ಜೀರ್ಣೋದ್ದಾರಕ್ಕೆ ₹1.50 ಲಕ್ಷ ಧನಸಹಾಯ ಹಸ್ತಾಂತರ. ಸಕಲೇಶಪುರ :-ತಾಲ್ಲೂಕಿನ ಅಂಕಿಹಳ್ಳಿ ಗ್ರಾಮದಲ್ಲಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ₹1.50 ಲಕ್ಷ...
Blog

ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದ ಮಂಜುನಾಥ್ ಪೂಜಾರಿ

Madhyama Bimba
ರಾಜ್ಯದಲ್ಲಿ ಹೊಸದಾಗಿ ರೂಪಿತವಾಗಿರುವ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡುವಂತೆ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಂಜುನಾಥ್ ಪೂಜಾರಿಯವರು ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡಿದರು. ಈಗಾಗಲೇ ಈ ಅಭಿವೃದ್ಧಿ ನಿಗಮಕ್ಕೆ...
Blog

ಹರಿದಾಸ ಬಿ ಸಿ ರಾವ್ ಶಿವಪುರರ ಮನೆಗೆ ಭೇಟಿ ನೀಡಿದ ಕೇಮಾರು ಸ್ವಾಮೀಜಿ

Madhyama Bimba
ಶಿವಪುರ ಪಾಂಡುಕಲ್ಲು ಹೆಬ್ರಿ: ಭಕ್ತಿ ಮಾರ್ಗದಿಂದ ಮುಕ್ತಿ ಸಾಧ್ಯ ಎನ್ನುವ ಉದ್ದೇಶದಿಂದ ಸುಮಾರು  40 ವರ್ಷಗಳಿಂದ ಸಾವಿರಕ್ಕೂ ಮಿಕ್ಕಿ ಹರಿಕಥಾ ಕಾರ್ಯಕ್ರಮದ ಮೂಲಕ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿದ ಹರಿದಾಸ ಬಿ.ಸಿ. ರಾವ್  ಅವರ...
Blog

ನಿಂಜೂರು ಸದಾಶಿವ ಆಚಾರ್ಯ ನಿಧನ

Madhyama Bimba
ಎಲೆಕ್ಟ್ರಿಕಲ್ ಗುತ್ತಿಗೆದಾರರು ನಿಂಜೂರು ಪಲ್ಕೆ ನಿವಾಸಿ ಸದಾಶಿವ ಆಚಾರ್ಯ (71ವ) ಮೇ 8ರಂದು ಹಾಸನದ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಹಾಸನದ ಆಲೂರಿನಲ್ಲಿರುವ ಕಿರಣ್ ಎಲೆಕ್ಟಿಕಲ್ಸ್ ನ ಮಾಲಕರಾದ ಇವರು ಪತ್ನಿ, ಓರ್ವ ಪುತ್ರ ಹಾಗೂ...
Blog

ಬಡ ರೋಗಿಗೆ ಮರು ಜನ್ಮ ನೀಡಿದ ವೆನ್ಲಾಕ್ ವೈದ್ಯರಿಗೆ ಸನ್ಮಾನ

Madhyama Bimba
🔴ಬಡ ರೋಗಿಗೆ ಮರುಜನ್ಮ ನೀಡಿದ ವೆನ್ಲಾಕ್ ವೈದ್ಯರು: ಡಾ. ಸಾಧನ್ ಜಿ ತಂಡಕ್ಕೆ ಸಾಣೂರು ಗಣ್ಯರಿಂದ ಸನ್ಮಾನ ಕಾರ್ಕಳ: ಆರ್ಥಿಕವಾಗಿ ತೀರಾ ಹಿಂದುಳಿದ ಬಡ ಕುಟುಂಬದ ವ್ಯಕ್ತಿಯೊಬ್ಬರ ಕಾಲಿನ ಗಂಭೀರ ಸಮಸ್ಯೆಗೆ ಸ್ಪಂದಿಸಿ, ಯಶಸ್ವಿ...
Blog

ನಾನಿಲ್ತಾರು ಸುಂದರ ಮೂಲ್ಯ ಸಂಸ್ಮರಣ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Madhyama Bimba
ಮುಂಡ್ಕೂರು : ನಾನಿಲ್ತಾರು ಕುಲಾಲ ಸಂಘದ ಸ್ಥಾಪಕರಾದ ದಿವಂಗತ ಸುಂದರ ಮೂಲ್ಯ ಅವರ ಸಂಸ್ಮರಣ ಕಾರ್ಯಕ್ರಮದ ಅಂಗವಾಗಿ, ಆಮಂತ್ರಣ ಪತ್ರಿಕೆಯನ್ನು ಅವರ ನಾನಿಲ್ತಾರು ಹೊಸಹಿತ್ಲು  ಸ್ವಗೃಹದಲ್ಲಿ ಕುಟುಂಬಸ್ಥರು ಸರಳವಾಗಿ ಬಿಡುಗಡೆಗೊಳಿಸಿದರು. ನಾನಿಲ್ತಾರು ದಿ. ಸುಂದರ...
Blog

ಕರ್ನಾಟಕದಲ್ಲಿ ಕಾಂಗ್ರೆಸ್ ವಿಜಯ – ಉದಯ ಶೆಟ್ಟಿ ಸಂತಸ

Madhyama Bimba
ದಾವಣಗೆರೆ ಬಾಗಲಕೋಟೆ ಉಪ ಚುನಾವಣೆ  ಗೆಲುವು, ಇದು ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿಗೆ ಸಂದ ಜಯ: ಉದಯ ಶೆಟ್ಟಿ ಮುನಿಯಾಲು ಹರ್ಷ ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿಯಾಗಿ...
Blog

ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಎಡ್ವರ್ಡ್ ರೆಬೆಲ್ಲೋ ತಾಕೋಡೆ ಅವರಿಗೆ ಸನ್ಮಾನ

Madhyama Bimba
ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಪ್ರಗತಿಪರ ಕೃಷಿಕರಾಗಿದ್ದು, ಕೃಷಿ ಕ್ಷೇತ್ರದಲ್ಲಿ ಹಲವಾರು ಸಾಧನೆಗಳು ಹಾಗೂ ನವೀನ ಪ್ರಯೋಗಗಳನ್ನು ನಡೆಸಿದ ಎಡ್ವರ್ಡ್ ರೆಬೆಲ್ಲೋ ತಾಕೋಡೆ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಎಡ್ವರ್ಡ್ ರೆಬೆಲ್ಲೋ ಅವರು...
Blog

ಶರತ್ ಶೆಟ್ಟಿ ನಿಧನ

Madhyama Bimba
ಮುಡಾರು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದ ಶರತ್ ಶೆಟ್ಟಿಯವರು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ನಿಧನ ಕಾಲಕ್ಕೆ ಅವರಿಗೆ  64 ವರ್ಷ ವಯಸ್ಸು ಆಗಿತ್ತು. ಅವರು ಪತ್ನಿ ಹಾಗೂ 3...

This website uses cookies to improve your experience. We'll assume you're ok with this, but you can opt-out if you wish. Accept Read More