ನಕಲಿ ಪರಶುರಾಮ ಮೂರ್ತಿ ಇಡಲು ಶಾಸಕರಿಗೆ ಕಾಂಗ್ರೇಸ್ ತಿಳಿಸಿತ್ತೆ
ಕಾರ್ಕಳ : ಅಧಿಕಾರದ ಅಮಲಿನಲ್ಲಿ ನಶೆಯನ್ನು ತಲೆಗೇರಿಸಿಕೊಂಡು ಮಾಡಿರುವ ತಪ್ಪಿನಿಂದ ತಪ್ಪಿಸಿಕೊಳ್ಳಲು, ಕಾರ್ಕಳದ ಬಿಜೆಪಿ ದಿನಕ್ಕೊಂದು ಬಗೆಯ ಪ್ರಹಸನಕ್ಕಿಳಿದಿದೆ. ಒಂದು ಸುಳ್ಳನ್ನು ಮುಚ್ಚಿ ಹಾಕಲು ಸಾವಿರ ಸುಳ್ಳಿನ ಮಂತ್ರವನ್ನು ಜಪಿಸುತ್ತಿದೆ. ಜನತೆ ಈ ಸುಳ್ಳುಗಳಿಗೆ...