Category : Blog

Your blog category

Blog

ಶ್ರೀ ರಾಜರಾಜೇಶ್ವರಿ ಸದ್ಗುರು ಶ್ರೀ ನಿತ್ಯಾನಂದ ಕ್ಷೇತ್ರ ನೆಲ್ಲಿ ಅತ್ತೂರು ನಿಟ್ಟೆ- ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ

Madhyama Bimba
ಶ್ರೀ ರಾಜರಾಜೇಶ್ವರಿ ಸದ್ಗುರು ಶ್ರೀ ನಿತ್ಯಾನಂದ ಕ್ಷೇತ್ರ ನೆಲ್ಲಿ ಅತ್ತೂರು ನಿಟ್ಟೆಯಲ್ಲಿ 2025 ಜನವರಿ 28 ರಿಂದ ಫೆಬ್ರವರಿ 05 ರ ವರೆಗೆ ನಡೆಯುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಡಿ....
Blog

ಕಬಡ್ಡಿ ಆಟಗಾರ ಪ್ರೀತಮ್ ಶೆಟ್ಟಿ ನಿಧನ _ ಉದಯ್ ಶೆಟ್ಟಿ ಸಂತಾಪ

Madhyama Bimba
ಕಬಡ್ಡಿ ಆಟದ ಮೂಲಕ ಸಾಧನೆ ಮಾಡಿದ್ದ ಪ್ರೀತಮ್ ಶೆಟ್ಟಿಯವರ ನಿಧನಕ್ಕೆ ಕಾಂಗ್ರೇಸ್ ನಾಯಕ ಮುನಿಯಾಲು ಉದಯ ಶೆಟ್ಟಿ ಸಂತಾಪ ಸೂಚಿಸಿದ್ದಾರೆ. ಮುಟ್ಲುಪಾಡಿಯ ಪ್ರೀತಮ್ ಶೆಟ್ಟಿ ಕಬಡ್ಡಿ ಆಟದಲ್ಲಿ ಸಾಧನೆ ಮಾಡಿದ ಯುವಕ. ಅವರ ಕ್ರೀಡೆಯ...
Blog

ಜಿಲ್ಲೆಯ ಪ್ರವಾಸಿ ಸ್ಥಳಗಳಿಗೆ ಹಾಗೂ ಕಡಲ ತೀರಗಳಿಗೆ ಭೇಟಿ ನೀಡುವ ಪ್ರವಾಸಿಗರ ಜೀವ ರಕ್ಷಣೆ ಕುರಿತು

Madhyama Bimba
ಜಿಲ್ಲೆಗೆ ವಿವಿಧ ರಾಜ್ಯಗಳಿಂದ, ಜಿಲ್ಲೆಗಳಿಂದ ಪ್ರವಾಸಿಗರು ಹಾಗೂ ಶಾಲಾ ಮಕ್ಕಳು ಶೈಕ್ಷಣಿಕ ಪ್ರವಾಸಕ್ಕೆಂದು ಆಗಮಿಸುತ್ತಿರುತ್ತಾರೆ. ಬರುವಂತ ಪ್ರವಾಸಿಗರು ಹಾಗೂ ಶಾಲಾ ಮಕ್ಕಳು ಸಮುದ್ರ ತೀರದಲ್ಲಿ ಬಂದು ನೀರಿಗೆ ಇಳಿದು ನೀರಿನಲ್ಲಿ ಆಟ ಆಡುವುದು, ಸ್ನಾನ...
Blog

ಹಿರಿಯ ನಾಗರಿಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರ

Madhyama Bimba
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ...
Blog

ರಮೇಶ್ ನಾಯಕ್ ನಿಧನ

Madhyama Bimba
ಕಾರ್ಕಳ ತೆಳ್ಳಾರು ರಸ್ತೆಯ ನಿವಾಸಿ ರಮೇಶ್ ನಾಯಕ್ ಹೃದಯಾಘಾತ ದಿಂದ ನಿಧನರಾಗಿದ್ದಾರೆ. ನಿಧನ ಕಾಲಕ್ಕೆ ಅವರಿಗೆ 65 ವರ್ಷ ವಯಸ್ಸಾಗಿತ್ತು ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಲ್ಲಿ ಉದ್ಯೋಗಿ ಆಗಿದ್ದ ಇವರು ಕಳೆದ 5...
Blog

ಉಡುಪಿ ಪೇಜಾವರ ಸ್ವಾಮಿಗಳ ಅವಹೇಳನ -ಉಡುಪಿ ಪೊಲೀಸ್ ಠಾಣೆಗೆ ದೂರು

Madhyama Bimba
ಉಡುಪಿ ಪೇಜಾವರ ಸ್ವಾಮಿಜಿಯವರ ಅವಹೇಳನ ಮಾಡಿರುವ ವಿಜಯಪುರ ಮತಿನ್ ಕುಮಾರ್ ಎಂಬಾತನ ವಿರುದ್ಧ ಹಿಂದು ಜಾಗರಣ ವೇದಿಕೆಯಿಂದ ಉಡುಪಿ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಲಾಗಿದೆ. ಪೇಜಾವರ ಸ್ವಾಮೀಜಿಯವರಿಗೆ ವೈಯಕ್ತಿಕ ನಿಂದನೆ ಮಾಡುವ ಜೊತೆಗೆ...
Blog

ಜೇಸಿ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ

Madhyama Bimba
ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಭಾಷಣಕಾರರಾಗಿ ಆಗಮಿಸಿದ ಜೇಸಿ ಡಾ. ಮಾಧವ್ ರಾವ್ ಮೂಡುಕೊಣಜೆ ಇವರು ಮಾತನಾಡುತ್ತಾ, ಈ ಸಂಸ್ಥೆಯ ಸಾಧನೆಯ ಬಗ್ಗೆ ಹೆಮ್ಮೆ ಪಡುತ್ತೇನೆ. ಇಲ್ಲಿನ...
Blog

ಏಕ ವಿನ್ಯಾಸ ನಕ್ಷೆಯಿಂದ ಮುಂದುವರಿದ ಸಮಸ್ಯೆ

Madhyama Bimba
ಏಕ ವಿನ್ಯಾಸ ನಕ್ಷೆ ಅನುಮೋದಿಸುವ ಆದೇಶ ವನ್ನು ರದ್ದು ಪಡಿಸುವಂತೆ ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಕೇಶ್ ಹೆಗ್ಡೆ ಆಗ್ರಹಿಸಿದ್ದಾರೆ. .ಪಟ್ಟಣ ಪ್ರದೇಶದ ಕಾನೂನುಗಳು ಗ್ರಾಮೀಣ ಪ್ರದೇಶಕ್ಕೆ ಅನುಗುಣ ಆಗುವುದಿಲ್ಲ. ದಕ್ಷಿಣ ಕನ್ನಡ ಹಾಗೂ...
Blog

ಹಿರ್ಗಾನ ಸಮೀಪ ಭೀಕರ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Madhyama Bimba
ಕಾರ್ಕಳದ ಹಿರ್ಗಾನ ಗ್ರಾಮದ ಚಿಕ್ಕಲ್ ಬೆಟ್ಟು ಕ್ರಾಸ್ ಬಳಿಯ ಹರಿಯಪ್ಪನ ಕೆರೆಯ ಅಪಾಯಕಾರಿ ದುಗ್ಗಂಟ್ರಾಯ ತಿರುವಿನಲ್ಲಿ ಇಂದು ಸಂಜೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.ಪಿಕಪ್ ಹಾಗೂ ಬೈಕ್...
Blog

ಕರಾಟೆಯಲ್ಲಿ ಚಿನ್ನದ ಪದಕ

Madhyama Bimba
ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ ಇಲ್ಲಿ 5 ನೇ ತರಗತಿಯಲ್ಲಿ ಕಲಿಯುತ್ತಿರುವ  ಖುಷಿ ಎಸ್ ಬಂಗೇರ ಇವರು ‘ಫ್ರೆಂಡ್ಸ್ ಕಲ್ಯಾಣ ಮಂಟಪ’ ಕಾರವಾರ ದಲ್ಲಿ ದಿನಾಂಕ 8.12.2024 ರಂದು ನಡೆದ ರಾಷ್ಟೀಯ ಮಟ್ಟದ...

This website uses cookies to improve your experience. We'll assume you're ok with this, but you can opt-out if you wish. Accept Read More