ಕಬಡ್ಡಿ ಆಟದ ಮೂಲಕ ಸಾಧನೆ ಮಾಡಿದ್ದ ಪ್ರೀತಮ್ ಶೆಟ್ಟಿಯವರ ನಿಧನಕ್ಕೆ ಕಾಂಗ್ರೇಸ್ ನಾಯಕ ಮುನಿಯಾಲು ಉದಯ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.
ಮುಟ್ಲುಪಾಡಿಯ ಪ್ರೀತಮ್ ಶೆಟ್ಟಿ ಕಬಡ್ಡಿ ಆಟದಲ್ಲಿ ಸಾಧನೆ ಮಾಡಿದ ಯುವಕ. ಅವರ ಕ್ರೀಡೆಯ ಕ್ರಿಯಾಶೀಲತೆ ಅವರನ್ನು ಇನ್ನಷ್ಟು ಮೇರು ಮಟ್ಟಕ್ಕೆ ಕೊಂಡೊಯ್ಯುವ ಹಂತದಲ್ಲೇ ಅವರು ಅಗಲಿದ್ದಾರೆ.
ಸಣ್ಣ ವಯಸ್ಸಿನಲ್ಲೇ ಮಹತ್ತರ ಸಾಧನೆ ಮಾಡಿದ ಇವರ ಆಗಲುವಿಕೆ ನಿಜಕ್ಕೂ ನೋವು ತಂದಿದೆ ಎಂದು ಅವರು ತಿಳಿಸಿದ್ದಾರೆ
next post