ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ ಇಲ್ಲಿ 5 ನೇ ತರಗತಿಯಲ್ಲಿ ಕಲಿಯುತ್ತಿರುವ ಖುಷಿ ಎಸ್ ಬಂಗೇರ ಇವರು ‘ಫ್ರೆಂಡ್ಸ್ ಕಲ್ಯಾಣ ಮಂಟಪ’ ಕಾರವಾರ ದಲ್ಲಿ ದಿನಾಂಕ 8.12.2024 ರಂದು ನಡೆದ ರಾಷ್ಟೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಬಾಲಕಿಯರ ವಿಭಾಗ ದ ಹಳದಿ ಬೆಲ್ಟ್ ವಿಭಾಗ ದಲ್ಲಿ ಭಾಗವಹಿಸಿ ಕುಮಿಟೆ (ಫೈ ಟಿಂಗ್ ) ವಿಭಾಗ ದಲ್ಲಿ ಚಿನ್ನ ದ ಪದಕ ಹಾಗೂ ಕಟ್ ವಿಭಾಗ ದಲ್ಲಿಯೂ ಚಿನ್ನ ದ ಪದಕ ವನ್ನು ಪಡೆದಿರುತ್ತಾರೆ.
ಇವರು ಕುಕ್ಕುಂದೂರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ರಾದ ಶ್ರೀಮತಿ ಶಶಿ ಸಂತೋಷ ಪೂಜಾರಿ ನಕ್ರೆ ಇವರ ಫುತ್ರಿ ಯಾಗಿರುತ್ತಾರೆ. ಇವರಿಗೆ ಕರಾಟೆ ಶಿಕ್ಷಕರಾದ ಸತೀಶ ಬೆಲ್ಮಣ್ ತರಬೇತಿ ನೀಡಿರುತ್ತಾರೆ.