Category : Blog

Your blog category

Blog

ಆಶಯ ಸಹಕಾರಿ ಸಂಘದ ನೂತನ ಸ್ವಂತ ಕಚೇರಿ ಉದ್ಘಾಟನೆ

Madhyama Bimba
ಕಾರ್ಕಳ: ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತಲೂ ಮಿಗಿಲಾಗಿ ಅತ್ಯಂತ ಸುಸಜ್ಜಿತ ಕಾರ್ಯಪ್ರವೃತ್ತಿಯ ಮೂಲಕ ಜನರ ಮೆಚ್ಚುಗೆ ಗಳಿಸಿ, ಗ್ರಾಹಕರಿಗೆ ಉತ್ಕೃಷ್ಟ ಹಣಕಾಸು ಸೇವೆ ನೀಡುತ್ತಿರುವ ಆಶಯ ಸಹಕಾರಿ ಸಂಸ್ಥೆಯ ಸಾಧನೆ ಶ್ಲಾಘನೀಯ. ಪರಸ್ಪರ ನಂಬಿಕೆ ಮತ್ತು ಪ್ರೀತಿಯೇ...
Blog

ಸೈಬರ್ ವಂಚಕನಿಂದ ಕಾರ್ಕಳದ ಸ್ವಯಂ ಟೈಮ್ಸ್ ಚಾನೆಲ್ ಹ್ಯಾಕ್

Madhyama Bimba
ಕಳೆದ 5 ವರ್ಷಗಳ ಹಿಂದೆ ಕಾರ್ಕಳದಲ್ಲಿ ಆರಂಭಗೊಂಡು ಮನೆ ಮಾತಾಗಿದ್ದ ಸ್ವಯಂ ಟೈಮ್ಸ್ ಚಾನೆಲ್ ನ್ನು ಸೈಬರ್ ವಂಚಕನೊಬ್ಬ ಮೇ 20ರ ರಾತ್ರಿ ಹ್ಯಾಕ್ ಮಾಡಿರುವ ಘಟನೆ ನಡೆದಿದೆ.. ಹ್ಯಾಕ್ ಮಾಡುತ್ತಿದ್ದ ಸಂದರ್ಭದಲ್ಲಿ ಯೂ...
Blog

ವಾಲ್ಪಾಡಿಯಲ್ಲಿ ಶವ ಪತ್ತೆ

Madhyama Bimba
ವಾಲ್ಪಾಡಿ ಗ್ರಾಮ ಪಂಚಾಯತ್ ಬಳಿಯ ಮಾಡದಂಗಡಿ ಪರಿಸರದ ಪಾಳುಬಿದ್ದ ಮನೆಯಲ್ಲಿ  ಶವವೊಂದು ಕೊಳೆತ ರೀತಿಯಲ್ಲಿ ಪತ್ತೆಯಾಗಿದೆ.ಶವ ಕೊಳೆತು ದುರ್ನಾಥ ಬೀರುತ್ತಿದ್ದು ಕೆಲವು ದಿನಗಳ ಹಿಂದೆ ವ್ಯಕ್ತಿ ಸಾವು ಕಂಡಿರಬೇಕೆಂದು ಶಂಕಿಸಲಾಗಿದೆ.ನಾಪತ್ತೆಯಾಗಿದ್ದ ಸಾಕು ನಾಯಿಯನ್ನು ಹುಡುಕಾಡುತ್ತಿದ್ದಾಗ...
Blog

ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ  ಆರು ಮಂದಿಯನ್ನು ನೇಮಿಸಿದ ಸಚಿವರು

Madhyama Bimba
ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾಗಿ ಆರು ಮಂದಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇಮಕಗೊಳಿಸಿ ಆದೇಶಿಸಿದ್ದಾರೆ. ಪಡುಮಾರ್ನಾಡು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ರಮೇಶ್ ಎಸ್.ಶೆಟ್ಟಿ ಸಹಿತ...
Blog

ಹೆಬ್ರಿ ಮಠದಬೆಟ್ಟು : ನವಕಪ್ರಧಾನ ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ

Madhyama Bimba
ಹೆಬ್ರಿ ಮಠದಬೆಟ್ಟು ರಕ್ತೇಶ್ವರಿ ಪಂಜುರ್ಲಿ, ಚೌಂಡಿ ಮತ್ತು ಸಹಪಾರಿವಾರ ದೈವಸ್ಥಾನದಲ್ಲಿ ನವಕಪ್ರಧಾನ ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ ಗೋಪಾಲ ಆಚಾರ್ಯ ಬೈಲುಮನೆ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನಡೆಯಿತು. ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ,...
Blog

ಶತಾಯುಷಿ ಗುಬ್ಬಿ ಅಮ್ಮ ಇನ್ನಿಲ್ಲ

Madhyama Bimba
ಮೂಡುಬಿದಿರೆ ತಾಲೂಕಿನ ಅಳಿಯೂರು ನೆಲ್ಲಡೆ ಮನೆ ನಿವಾಸಿ ಶತಾಯುಷಿ ಗುಬ್ಬಿ ಅಮ್ಮ (105ವ)ಇಂದು ಬುಧವಾರ ನಿಧನರಾದರು.ಅವರು ಈರ್ವರು ಗಂಡು, ಮೂವರು ಹೆಣ್ಣು ಮಕ್ಕಳು ಒಳಗೊಂಡಂತೆ ಅಪಾರ ಕುಟುಂಬಸ್ಥರು ಹಾಗೂ ಬಂಧು ಬಳಗವನ್ನು ಆಗಲಿದ್ದಾರೆ. ಇವರ...
Blog

ಸುಳ್ಳು ಸುದ್ದಿ ಹಂಚುವ ಶಾಸಕ ಸುನಿಲ್

Madhyama Bimba
*🔴ಕಾಂಗ್ರೆಸ್ ಪಕ್ಷವನ್ನು ವೈಚಾರಿಕವಾಗಿ ಮಣಿಸಲಾಗದೆ ಪದೇ ಪದೇ ಸುಳ್ಳು ಸುದ್ಧಿ ಹಂಚಿಕೊಳ್ಳುವ ಶಾಸಕ ಸುನಿಲ್ – ಉದಯ್ ಶೆಟ್ಟಿ ಮುನಿಯಾಲ್* ಶಾಸಕ ಸ್ಥಾನದ ಘನತೆ ಮರೆತಿರುವ ಸುನಿಲ್ ಕುಮಾರ್ ಸುಳ್ಳು ಸುದ್ದಿ ಹಬ್ಬಿಸುವ ಕಾರ್ಯದಲ್ಲಿ...
Blog

ಬನ್ನಡ್ಕ ಸರಣಿ ಅಫಘಾತಕ್ಕೆ ಸ್ಥಳೀಯರ ತುರ್ತು ಸಭೆ

Madhyama Bimba
ಮೂಡುಬಿದಿರೆ ಬಳಿಯ ಬನ್ನಡ್ಕ ಎಂಬಲ್ಲಿ ನಿರಂತರವಾಗಿ ನಡೆಯುತ್ತಿರುವ ಅಫಘಾತ ಕುರಿತಂತೆ ಚರ್ಚೆ ನಡೆಸಲು ಪಡುಮಾರ್ನಾಡು ಗ್ರಾಮಸ್ಥರು ಸಭೆ ನಡೆಸಿದರು. ಪ್ರಮುಖರಾದ ಸೂರಜ್ ಮರ್ನಾಡ್, ಸಂತೋಷ್, ಅಕ್ಷಯ್, ಸುಧಾಕರ್ ಆಚಾರ್ಯ, ನಿತಿನ್ ಕೋಟ್ಯಾನ್, ಸಂತೋಷ್ ಜೈನ್...
Blog

ಸಚಿವ ಸುಧಾಕರ್ ನಿಧನಕ್ಕೆ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಸಂತಾಪ

Madhyama Bimba
ಸಚಿವ ಡಿ.ಸುಧಾಕರ್ ನಿಧನಕ್ಕೆ ಕಾರ್ಕಳ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಸಂತಾಪ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ  ಹಿರಿಯ ಕಾಂಗ್ರೆಸ್ ನಾಯಕರು, ರಾಜ್ಯ ಸರ್ಕಾರದ  ಸಚಿವರಾಗಿದ್ದ ಸನ್ಮಾನ್ಯ ಡಿ. ಸುಧಾಕರ್ ಅವರ ನಿಧನಕ್ಕೆ ಕಾರ್ಕಳ...
Blog

ಅಭಯಚಂದ್ರ ಸಂತಾಪ

Madhyama Bimba
ಕರ್ನಾಟಕ ಸರಕಾರದ ಸಚಿವ ಡಿ ಸುಧಾಕರ್ ಶ್ವಾಸಕೋಶ ಸಂಬಂಧಿತ ಅನಾರೋಗ್ಯಕ್ಕೆ ತುತ್ತಾಗಿ ಕೊನೆಯುಸಿರೆಳೆದಿದ್ದು, ಅವರ ನಿಧನಕ್ಕೆ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸಂತಾಪ ಸೂಚಿಸಿದ್ದಾರೆ. ಜೈನ ಸಮಾಜದ ಪ್ರಮುಖ ನಾಯಕರಾಗಿದ್ದ ಸುಧಾಕರ್, ಅಭಯಚಂದ್ರ...

This website uses cookies to improve your experience. We'll assume you're ok with this, but you can opt-out if you wish. Accept Read More