Blog

ಶತಾಯುಷಿ ಗುಬ್ಬಿ ಅಮ್ಮ ಇನ್ನಿಲ್ಲ

ಮೂಡುಬಿದಿರೆ ತಾಲೂಕಿನ ಅಳಿಯೂರು ನೆಲ್ಲಡೆ ಮನೆ ನಿವಾಸಿ ಶತಾಯುಷಿ ಗುಬ್ಬಿ ಅಮ್ಮ (105ವ)ಇಂದು ಬುಧವಾರ ನಿಧನರಾದರು.ಅವರು ಈರ್ವರು ಗಂಡು, ಮೂವರು ಹೆಣ್ಣು ಮಕ್ಕಳು ಒಳಗೊಂಡಂತೆ ಅಪಾರ ಕುಟುಂಬಸ್ಥರು ಹಾಗೂ ಬಂಧು ಬಳಗವನ್ನು ಆಗಲಿದ್ದಾರೆ. ಇವರ ಅಂತಿಮ ವಿಧಿ ವಿಧಾನ ಇಂದು ಸಂಜೆ 6.00 ಸಮಯಕ್ಕೆ ಅಳಿಯೂರು ಸ್ವ ಗೃಹ ಬಳಿ ನಡೆಯಿತು.

Related posts

ಜಾರ್ಕಳ ಮುಂಡ್ಲಿಯಲ್ಲಿ ಎನ್ ಎಸ್ ಎಸ್ ಶಿಬಿರ

Madhyama Bimba

ಪೊಲೀಸ್ ಇನ್ಸ್ಪೆಕ್ಟರ್ ನಾಸಿರ್ ಹುಸೇನ್ ನಿಧನಕ್ಕೆ ಉದಯ ಶೆಟ್ಟಿ ಮುನಿಯಾಲು ಸಂತಾಪ

Madhyama Bimba

ಪರಶುರಾಮ ಪ್ರತಿಮೆ ನಿರ್ಮಾತನ ವಿರುದ್ಧದ ಪ್ರಕರಣ ರದ್ದಿಗೆ ಹೈಕೋರ್ಟ್ ನಕಾರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More