ಹೆಬ್ರಿ: ಹಳ್ಳಿಯ ಯುವಕರು ಜನರೊಂದಿಗೆ ಇದ್ದು ಹೇಗೆ ಜನಸೇವೆ ಮಾಡಲು ಸಾಧ್ಯ ಎಂಬುದನ್ನು ಮುದ್ರಾಡಿ ಮದಗ ಫ್ರೆಂಡ್ಸ್ ಮಾಡಿ ತೋರಿಸಿದೆ. ಮದಗ ಫ್ರೆಂಡ್ಸ್ ಸಮಾಜ ಸೇವೆ, ಒಗ್ಗಟ್ಟು ಎಲ್ಲರಿಗೂ ಮಾದರಿ, ಇಂತಹ ಸೇವಾ ಕಾರ್ಯ...
ಹೆಬ್ರಿ : ಮುನಿಯಾಲು ಕಾಡುಹೊಳೆ ಶ್ರೀ ಜಂಗಮೇಶ್ವರ ದೇವರ ಸನ್ನಿಧಿಯಲ್ಲಿ ದೀಪೋತ್ಸವ, ಶ್ರೀ ರಾಮ ನಾಮ ಸಂಕೀರ್ತನೆ, ವಿಶೇಷವಾಗಿ 108 ಆರತಿ ಸೇವೆ, ರಂಗಪೂಜೆ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆಯು ಶ್ರೀ ಮಠದ...
“ಯುವಜನತೆ ದೇಶದ ಸಂಪತ್ತು ಇಂತಹ ಯುವ ಜನತೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಕೊಳ್ಳಬೇಕು. ಸುಸ್ಥಿರ ಸಮಾಜಕ್ಕೆ ಯುವ ಜನತೆ ಕೊಡುಗೆ ಅಪಾರ. ಆದ್ದರಿಂದ ವಿದ್ಯಾರ್ಥಿಗಳು ಮಾದಕ ವ್ಯಸನದಂತಹ ದುಶ್ಚಟಕ್ಕೆ ದಾಸರಾಗಬಾರದು” ಎಂದು...
ಡಿ. 1ರಂದು ಕೆರ್ವಾಶೆ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಬ್ರಹ್ಮಶ್ರೀ ಎಡಪದವು ಸುಬ್ರಹ್ಮಣ್ಯ ತಂತ್ರಿಯವರ ನೇತೃತ್ಬದಲ್ಲಿ ಸಗ್ರಹ ಶನಿಶಾಂತಿ ಸಹಿತ ಶನೈಶ್ಚರ ಪೂಜೆ ಹಾಗೂ ದೀಪೋತ್ಸವವು ನಡೆಯಲಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸುವಂತೆ ಆಡಳಿತ...
ಹೆಬ್ರಿ: ವರಂಗ ಗ್ರಾಮದ ಕಲ್ಲೋಟ್ಟೆ ಎಂಬಲ್ಲಿ ಮಾತಿಬೆಟ್ಟು ಹೊಳೆಯ ದಡದಲ್ಲಿ ರಾಶಿ ಹಾಕಿದ್ದ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಮರಳನ್ನು ಮುದ್ರಾಡಿ ಗ್ರಾಮದ ನಿವಾಸಿ ಸತೀಶ ಮಾತಿಬೆಟ್ಟು ನದಿಯಿಂದ ಕೆಲಸಗಾರರ ಸಹಾಯದಿಂದ ಮರಳನ್ನು ಸಾಗಾಟ...
ಬೆಳುವಾಯಿ ಗ್ರಾಮದ ಶಾಂತಿನಗರದ ಸರಕಾರಿ ಬಾವಿಯ ಹತ್ತಿರದ ಗುಡ್ಡೆಯಲ್ಲಿ ಇಸ್ಪೀಟು ಜುಗಾರಿ ಆಟ ನಡೆಯುತ್ತಿರುವುದಾಗಿ ದೊರೆತ ಮಾಹಿತಿಯಂತೆ ಮೂಡುಬಿದಿರೆ ಪೊಲೀಸರು ದಾಳಿ ನಡೆಸಿದ್ದಾರೆ. ನಿರೀಕ್ಷಕರಾದ ಸಂದೇಶ್ ಪಿ.ಜಿ. ಯವರು ತನ್ನ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ...
ಕಾರ್ಕಳ: ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ರಾಜ್ಯ ಚುನಾವಣಾ ಆಯೋಗ, ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಬೆಂಗಳೂರು ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಇವುಗಳ ಜಂಟಿ ಸಾರಥ್ಯದಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಬಜಗೋಳಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ...
ಕಾರ್ಕಳ: ಗೆಳೆಯರೊಂದಿಗೆ ಕಾರ್ಕಳದ ದುರ್ಗಾ ಫಾಲ್ಸ್‌ಗೆ ಭೇಟಿ ನೀಡಿದ ಸಂದರ್ಭ ನೀರಿನಲ್ಲಿ ಆಟವಾಡುತ್ತಿದ್ದಾಗ ಕಾಲು ಜಾರಿ ಬಿದ್ದು ಶಾಲಾ ವಿದ್ಯಾರ್ಥಿ ಮೃತ್ಯುವಿಗೀಡಾದ ಘಟನೆ ನ. 28ರಂದು ನಡೆದಿದೆ. ಉಡುಪಿ ಪುತ್ತೂರು ನಿವಾಸಿ ಗ್ಲೇನ್‌ಸನ್ ಜೋಯಲ್...
ಕಾರ್ಕಳ : ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ಸಹಭಾಗಿತ್ವದಲ್ಲಿ ನೂತನ ಲಿಯೊ ಕ್ಲಬ್ ಕಾರ್ಕಳ ಕ್ರಿಯೇಟಿವ್ ಉದ್ಘಾಟನೆಯು ನ. 27ರಂದು ಕ್ರಿಯೇಟಿವ್‌ಪಿಯು ಕಾಲೇಜಿನಲ್ಲಿ ಜರುಗಿತು. ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಪ್ರಥಮ ಪಿಯು ಕಾಮರ್ಸ್ ವಿದ್ಯಾರ್ಥಿಗಳನ್ನೊಳಗೊಂಡ...
ಬೈಲೂರು ಮೈನ್ ಶಾಲೆಯ ಶಿಕ್ಷಕಿ ಜ್ಯೂಲಿಯಾನ ಹೆಲೆನ್ ರೆಬೆಲ್ಲೋ ಇವರು ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ....
This website uses cookies to improve your experience. We'll assume you're ok with this, but you can opt-out if you wish. AcceptRead More