Category : ಕಾರ್ಕಳ

ಕಾರ್ಕಳ

ಕುಕ್ಕುಂದೂರು ನಕ್ರೆ ಪೊಸನೊಟ್ಟು ರಸ್ತೆ ಕಾಮಗಾರಿಗೆ ವಿ ಸುನಿಲ್ ಕುಮಾರ್‌ರವರಿಂದ ಚಾಲನೆ

Madhyama Bimba
ಕುಕ್ಕುಂದೂರು ಗ್ರಾಮದ ಆನಂದಿ ಮೈದಾನ ನಕ್ರೆ ಪೊಸನಟ್ಟು ಸಂಪರ್ಕ ರಸ್ತೆ ದುರಸ್ತಿಯ ಬಗ್ಗೆ ಸ್ಥಳೀಯರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ ಕ್ಷೇತ್ರದ ಶಾಸಕರಾದ ವಿ ಸುನಿಲ್ ಕುಮಾರ್ ರವರು ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸುಮಾರು...
ಕಾರ್ಕಳಹೆಬ್ರಿ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರೀಲ್ಸ್ ಸ್ಪರ್ಧೆ

Madhyama Bimba
ಪರಿಸರ ದಿನಾಚರಣೆ – 2026 ರ ಅಂಗವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಉಡುಪಿ ಇವರ ವತಿಯಿಂದ ಪರಿಸರ ಜಾಗೃತಿ ಹಾಗೂ ಹವಾಮಾನ ಕ್ರಮಗಳಿಗೆ ಸಾರ್ವಜನಿಕರ ಸಕ್ರೀಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ...
ಕಾರ್ಕಳಹೆಬ್ರಿ

ಮುನಿಯಾಲು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾರ್ಷಿಕೋತ್ಸವ – ಪ್ರತಿಭಾ ಪುರಸ್ಕಾರ

Madhyama Bimba
ಹೆಬ್ರಿ : ಅಂದು ಕಾಲೇಜು ಸ್ಥಾಪನೆಗಾಗಿ ಹೋರಾಟ ಮಾಡಿದ್ದೇವು. ಈಗ ಕಾಲೇಜನ್ನು ಉಳಿಸಿಕೊಳ್ಳಲು ಹೋರಾಡಬೇಕಿದೆ. ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಮುನಿಯಾಲು ಕಾಲೇಜಿನಲ್ಲಿ ಲಭಿಸುತ್ತಿರುವುದರಿಂದ ಮಕ್ಕಳು ಅತ್ಯುತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಮುನಿಯಾಲು ಕಾಲೇಜು ಗ್ರಾಮೀಣ...
ಕಾರ್ಕಳಹೆಬ್ರಿ

ಮುದ್ರಾಡಿ : ನಮ್ಮೂರು ನಮ್ಮ ಕೆರೆ ಯೋಜನೆ – ಮುದ್ರಾಡಿ ಮೇಲ್ಬೇಟ್ಟು ಮದಗ ಕೆರೆಯ ಹಸ್ತಾಂತರ

Madhyama Bimba
ಹೆಬ್ರಿ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಾಡಿನ ಜನರ ಬದುಕು ಸ್ವಾವಲಂಭಿಯಾಗಿದೆ, ಬದುಕು ಹಸನಾಗಿದೆ. ಜನಜೀವನಕ್ಕೆ ಎಲ್ಲಾ ಅವಶ್ಯಕತೆಯ ಜೊತೆಗೆ ನಮ್ಮೂರಿನ ಕೆರೆಗಳು ಅತೀ ಪ್ರಾಮುಖ್ಯವಾಗಿದೆ. ಈ ತನಕ ರಾಜ್ಯದಾದ್ಯಂತ ಮುಚ್ಚಿ ಹೋಗಿರುವ...
ಕಾರ್ಕಳ

ಕಾರ್ಕಳ ಶಾಸಕರಿಗೆ ಎಷ್ಟು ನಾಲಿಗೆ?

Madhyama Bimba
ಕಾರ್ಕಳ ಶಾಸಕರಿಗೆ ಎಷ್ಟು ನಾಲಿಗೆ..? ಮೊನ್ನೆ ಮೊನ್ನೆ ಸಿದ್ದರಾಮಯ್ಯನವರ ರಾಜೀನಾಮೆ ‌ಕೇಳುತ್ತಿದ್ದವರು ಗೋಸುಂಬೆಯಂತೆ ಬಣ್ಣ ಬದಲಾಯಿಸಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಪ್ರಶ್ನಿಸಿದ್ದಾರೆ. ದಕ್ಷಿಣ ಭಾರತದಲ್ಲಿ...
ಕಾರ್ಕಳಹೆಬ್ರಿ

ಹಿರಿಯಡ್ಕ ಓಂತಿಬೆಟ್ಟು ಬಳಿ ಲಾರಿ – ಬೈಕ್ ನಡುವೆ ಅಪಘಾತ- ಗಾಯಗೊಂಡ ಬೈಕ್ ಸವಾರ

Madhyama Bimba
ಕಾರ್ಕಳ: ಹಿರಿಯಡ್ಕ ಓಂತಿಬೆಟ್ಟು ಬಳಿ ಲಾರಿ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಮೇ. 27ರಂದು ನಡೆದಿದೆ. ಯರ್ಲಪಾಡಿಯ ಪುಷ್ಕರ್ ಪೂಜಾರಿ ಗಾಯಗೊಂಡ ಬೈಕ್ ಸವಾರ. ಈತ ಬೈಲೂರಿನಿಂದ...
ಕಾರ್ಕಳ

ಅಜೆಕಾರು: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಮಗುಚಿ ಬಿದ್ದ ಕಾರು

Madhyama Bimba
ಅಜೆಕಾರು: ಮರ್ಣೆ ಗುಡ್ಡೆಯಂಗಡಿ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಮಗುಚಿ ಬಿದ್ದ ಘಟನೆ ಮೇ. 26ರಂದು ನಡೆದಿದೆ. ಕಾರಿನ ಚಾಲಕ ಜಗದೀಶ್ ಶೆಟ್ಟಿ, ಆಯುಶ್ ಶೆಟ್ಟಿ ಹಾಗೂ ಸತ್ಯ ಶಂಕರ್‌ರೊಂದಿಗೆ ಅಜೆಕಾರಿನಿಂದ...
ಕಾರ್ಕಳಹೆಬ್ರಿ

ಕಾರ್ಕಳ: ಮೋಟಾರ್ ಸೈಕಲ್‌ಗೆ ಕಾರು ಡಿಕ್ಕಿ- ಚಾಲಕ ಪರಾರಿ

Madhyama Bimba
ಕಾರ್ಕಳ: ಪಳ್ಳಿ ಜಂಕ್ಷನ್ ಬಳಿ ಮೋಟಾರ್ ಸೈಕಲ್‌ಗೆ ಕಾರು ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ಮೇ. 26ರಂದು ವರದಿಯಾಗಿದೆ. ಮೂಡುಬೆಳ್ಳೆಯ ನಾಗೇಶ್ ಆಚಾರ್ಯ (34) ಗಾಯಗೊಂಡವರು. ಪಳ್ಳಿ ಜಂಕ್ಷನ್ ಬಳಿ ರಸ್ತೆಯ ಬದಿ ನಿಲ್ಲಿಸಿದ್ದ...
ಕಾರ್ಕಳಹೆಬ್ರಿ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಿತ್ರಕಲಾ ಸ್ಪರ್ಧೆ

Madhyama Bimba
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಉಡುಪಿ ಇವರ ವತಿಯಿಂದ ವಿಶ್ವ ಪರಿಸರ ದಿನಾಚರಣೆ – 2026 ರ ಅಂಗವಾಗಿ ಜೂನ್ 2 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1...
ಕಾರ್ಕಳಹೆಬ್ರಿ

ಡಾ. ಟಿ.ಎಂ.ಎ ಪೈ ರೋಟರಿ ಆಸ್ಪತ್ರೆಯಲ್ಲಿ ಸಮಗ್ರ ಇ.ಎನ್.ಟಿ (ಕಿವಿ ಮೂಗು ಗಂಟಲು) ತಪಾಸಣೆ

Madhyama Bimba
ಕಾರ್ಕಳ : ಡಾ. ಟಿ.ಎಂ.ಎ ಪೈ ರೋಟರಿ ಆಸ್ಪತ್ರೆಯು ಮೇ 27 ರಿಂದ ಜೂನ್ 10, 2026 ರವರೆಗೆ ಅಲರ್ಜಿಗಳು ಮತ್ತು ಸಾಮಾನ್ಯ ಕಿವಿ, ಮೂಗು ಮತ್ತು ಗಂಟಲು ಸಮಸ್ಯೆಗಳ ಮೇಲೆ ಕೇಂದ್ರೀಕರಿಸುವ ಸಮಗ್ರ...

This website uses cookies to improve your experience. We'll assume you're ok with this, but you can opt-out if you wish. Accept Read More