ಕಾಂತಾವರದ ವ್ಯಕ್ತಿಯೋರ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ- ಪ್ರಕರಣ ದಾಖಲು
ಕಾರ್ಕಳ: ಕಾಂತಾವರ ಗ್ರಾಮದ ಸಂಜೀವ (45) ಇವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಬೆದರಿಕೆ ಹಾಕಿರುವ ಘಟನೆ ಫೆ. 19ರಂದು ನಡೆದಿದೆ. ಸಂಜೀವರವರು ಬೆಳಗ್ಗೆ 10.00 ಗಂಟೆಗೆ ಗುಡ್ಡೆಯಂಗಡಿ ಹಾಲಿನ ಡೈರಿಯ ಬಳಿ ರಸ್ತೆಯಲ್ಲಿ ನಡೆದುಕೊಂಡು...