ಶ್ರೀ ಕ್ಷೇತ್ರಕ್ಕೆ ಇಟ್ಟಲಕ್ಕೆ ಸಾಧ್ವೀ ಸರಸ್ವತಿ ಭೇಟಿ
ಜೀರ್ಣೋಧ್ಧಾರಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಿದ್ದಗೊಳ್ಳುತ್ತಿರುವ ಶ್ರೀ ಕ್ಷೇತ್ರ ಇಟಲ ಸೋಮನಾಥೇಶ್ವರನ ದೇವರ ಸನ್ನಿಧಾನಕ್ಕೆ ಮಧ್ಯಪ್ರದೇಶದ ಮಾತಾಜೀ ಶ್ರೀ ಸಾಧ್ವೀ ಸರಸ್ವತಿಯವರು ಭೇಟಿ ನೀಡಿ ಶುಭ ಹಾರೈಸಿದರು. ಪಣಪಿಲ ಅರಮನೆ ಮುಖ್ಯಸ್ಥರಾದ ವಿಮಲ್ ಕುಮಾರ್ ಶೆಟ್ಟಿ,ದೇವಸ್ಥಾನ...