ತಹಶೀಲ್ದಾರ್ ನೇತೃತ್ವದ ಎಸ್‌ಸಿ-ಎಸ್‌ಟಿ ಕುಂದುಕೊರತೆ ಸಭೆ ಯಶಸ್ವಿ
ಮೂಡುಬಿದಿರೆ ತಹಶೀಲ್ದಾರ್ ನೇತೃತ್ವದಲ್ಲಿ ಇತೀಚೆಗೆ ಆಡಳಿತ ಸೌಧದಲ್ಲಿ ನಡೆದ ಎಸ್‌ಸಿ-ಎಸ್‌ಟಿ ಕುಂದುಕೊರತೆ ಸಭೆಗ ಯಶಸ್ವಿಯಾಗಿದೆ. ಇಂತಹ ಸಭೆಯಲ್ಲಿ ಭಾಗವಹಿಸುವಾಗ ಅಧಿಕಾರಿಗಳಿಗೆ ನಾವು ಗೌರವದಿಂದ ನಡೆಸಿಕೊಡಬೇಕು ಎಂದು ಸುವರ್ಣ ಕರ್ನಾಟಕ ರಾಜ್ಯ ಸಮಿತಿ ಜೈ ಭೀಮ್...
