Category : ಮೂಡುಬಿದಿರೆ

ಮೂಡುಬಿದಿರೆ

ಡಿಕೆ ಶಿವಕುಮಾರ್ ಹುಟ್ಟು ಹಬ್ಬ ಸಂಭ್ರಮಿಸಿದ ಮೂಡುಬಿದಿರೆ ಕಾಂಗ್ರೆಸ್ಸಿಗರು

Madhyama Bimba
ಕೆಪಿಸಿಸಿ ಅಧ್ಯಕ್ಷ, ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹುಟ್ಟು ಹಬ್ಬದ ದಿನವನ್ನು ಕಾಂಗ್ರೆಸ್ ಕಾನೂನು ವಿಭಾಗ ದಿಂದ ಆಲಂಗಾರು ಮೌಂಟ್ ರೋಸರಿ ಆಶ್ರಮಕ್ಕೆ ಹಣ್ಣು ಹಂಪಲು ವಿತರಿಸುವ ಮೂಲಕ ಆಚರಿಸಲಾಯಿತು. ಕೆಪಿಸಿಸಿ ಪ್ರಧಾನ...
ಮೂಡುಬಿದಿರೆ

ಡಾ. ರಾಜಶ್ರೀ ಬಿ. ಕ್ಷೇತ್ರ ಶಿಕ್ಷಣಾಧಿಕಾರಿ

Madhyama Bimba
ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಆಗಿ ಡಾ. ರಾಜಶ್ರೀ ಬಿ. ಪದೋನ್ನತಿ ಹೊಂದಿದ್ದಾರೆ. ಮೂಡುಬಿದಿರೆ ನಿವಾಸಿ ರಾಜಶ್ರೀ ಅವರು ಮೂಡುಮಾರ್ನಾಡು ಪ್ರೌಢಶಾಲೆ ಮುಖ್ಯೋಪಾಧ್ಯಾಯರಾಗಿದಾರೆ. ಪ್ರಾಂತ್ಯ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾಗಿ, ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅವರು ಸೇವೆ...
ಮೂಡುಬಿದಿರೆ

ಮೂಡುಬಿದಿರೆಯಲ್ಲಿ ‘ಜೀವೀಸ್ ಸಿಲ್ಕ್ & ಸೇಜ್’

Madhyama Bimba
ಮಹಿಳೆಯರಿಗೆ ಇಷ್ಟವಾಗುವ ರೀತಿಯ ಸೀರೆ ಸೇರಿದಂತೆ ವಿವಿಧ ವಿನ್ಯಾಸದ ಉಡುಪುಗಳ ಮಳಿಗೆ ‘ಜೀವೀಸ್ ಸಿಲ್ಕ್ & ಸೇಜ್’ ಮೂಡುಬಿದಿರೆ ಆಳ್ವಾಸ್ ರಸ್ತೆಯ ಮಿನೇಜಸ್ ಕಾಂಪ್ಲೆಕ್ಸ್ ನಲ್ಲಿ ಇಂದು ನೂತನವಾಗಿ ಪ್ರಾರಂಭಗೊಂಡಿತು. ಮಹಿಳೆಯರ ಉಡುಪುಗಳ ಈ...
ಮೂಡುಬಿದಿರೆ

ಮೇ 16ರಿಂದ ಸರ್ಕಾರಿ ಶಾಲೆಗಳಲ್ಲಿ  ದಾಖಲಾತಿ ಆಂದೋಲನ

Madhyama Bimba
ಸರ್ಕಾರಿ ಶಾಲೆಗಳಲ್ಲಿ ದಿನಾಂಕ:16-05-2026 ರಿಂದ ದಿ:28-05-2026 ರವರೆಗೆ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ದಾಖಲಾತಿ ಆಂದೋಲನ ನಡೆಸುವುದು ಎಂದು ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ರಾಜ್ಯದಾದ್ಯಂತ ಪೋಷಕ ಶಿಕ್ಷಕರ ಮಹಾಸಭೆ ನಡೆಸಿ 2026-27 ನೇ ಸಾಲಿನ...
ಮೂಡುಬಿದಿರೆ

  ಎನ್ ಡಿ ಎ ಯಲ್ಲಿ ಎಕ್ಸಲೆಂಟ್ ಮೂವರು ತೇರ್ಗಡೆ

Madhyama Bimba
ರಾಷ್ಟ್ರ ಮಟ್ಟದ   ಎನ್ ಡಿ ಎ ಪರೀಕ್ಷೆಯಲ್ಲಿ ಎಕ್ಸಲೆಂಟ್ ಪಿಯು ಕಾಲೇಜಿನ ಮೂವರು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಸುಯೋಗ್ ಎಸ್. ಅಂಚನ್, ಸುಶಾಂತ್ ಪಿ., ನಿಶ್ಚಲ್ ಪಿ. ಗೌಡ ರವರು ಈ ಸಾಧನೆ ಮಾಡಿದ್ದಾರೆ....
ಮೂಡುಬಿದಿರೆ

ಅಲಂಗಾರು ದೇವಸ್ಥಾನದಲ್ಲಿ ವಾಲಿದ ಧ್ವಜಸ್ತಂಭ

Madhyama Bimba
ಮೂಡುಬಿದಿರೆ ಪೇಟೆ ಹಾಗೂ ಹಳ್ಳಿಗಳಲ್ಲಿ ಈ ಬಾರಿ ಮುಂಗಾರು ಪೂರ್ವವಾಗಿ ಸುರಿಯುತ್ತಿರುವ ಮಳೆ ಅಪಾರ ಹಾನಿ ಉಂಟು ಮಾಡಿದೆ. ಎರಡು ದಿನಗಳ ಹಿಂದೆ ಬೀಸಿದ ಸುಳಿ ಗಾಳಿ ರೀತಿಯ ಬಿರುಗಾಳಿಗೆ ಅಲಂಗಾರು ಶ್ರೀ ಮಹಾಲಿಂಗೇಶ್ವರ...
ಮೂಡುಬಿದಿರೆ

ಸೆಂಟ್ರಲ್ ಎಕ್ಸಿಕ್ಯೂಟಿವ್ ಸದಸ್ಯರಾಗಿ ಶೋಭಾ ಹೆಗ್ಡೆ

Madhyama Bimba
ಬಂಟರ ಯಾನೆ ನಾಡವರ ಮಾತೃ ಸಂಘ( ರಿ ) ಮಂಗಳೂರು ಇದರ 2026-2029ರ ಅವಧಿಗೆ ಸೆಂಟ್ರಲ್ ಎಕ್ಸಿಕ್ಯೂಟಿವ್ ಸದಸ್ಯರಾಗಿ ಶ್ರೀಮತಿ ಶೋಭಾ ಎಸ್ ಹೆಗ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೂಡುಬಿದಿರೆ ಬಂಟರ ಮಹಿಳಾ ಘಟಕದ ಅಧ್ಯಕ್ಷರಾಗಿದ್ದಾರೆ....
ಕಾರ್ಕಳಮೂಡುಬಿದಿರೆ

ನಂಬಿಕೆಗೆ ಮತ್ತೊಂದು ಗರಿ – ಜಿ.ಎಲ್. ಆಚಾರ್ಯ ಜ್ಯುವೆಲ್ಲರಿಯ ಲಕ್ಷ್ಮೀಕಾಂತ್ ಆಚಾರ್ಯ, ಸುಧನ್ವ ಆಚಾರ್ಯಗೆ ‘ಪವರ್ ಆಫ್ ಯಂಗ್’ ಗೌರವ.

Madhyama Bimba
ಹೈದರಾಬಾದ್‌ನಲ್ಲಿ ಮೇ 8,9,10ರಂದು ನಡೆದ ‘ಪವರ್ ಆಫ್ ಯಂಗ್’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುತ್ತೂರಿನ ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನ ಲಕ್ಷ್ಮೀಕಾಂತ್ ಆಚಾರ್ಯ ಹಾಗೂ ಸುಧನ್ವ ಆಚಾರ್ಯ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಹೈದರಾಬಾದ್...
ಮೂಡುಬಿದಿರೆ

ಬಿರಾವು ನಿವಾಸಿ ಇನ್ನಿಲ್ಲ

Madhyama Bimba
ಮೂಡುಬಿದಿರೆ ಹೊಸಬೆಟ್ಟು ಗ್ರಾಮದ ಬಿರಾವಿನಲ್ಲಿ ಭಾನುವಾರ ನೆರೆಕರೆಯ ಸಂಬಂಧಿಕರ ಮನೆಯಲ್ಲಿ ವ್ಯಕ್ತಿಯೋರ್ವರು ಕೊನೆಯುಸಿರೆಳೆದಿದ್ದಾರೆ. ಬಿರಾವು ನಿವಾಸಿ ಜಯಂತ್ (55) ಮೃತಪಟ್ಟವರಾಗಿದ್ದಾರೆ., ರೋಟರಿ ಶಾಲೆಯ ಬಸ್ಸಿನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಜಯಂತ್, ಭಾನುವಾರ ರಾತ್ರಿ...
ಮೂಡುಬಿದಿರೆ

ಎಸ್ ಎಸ್ ಎಲ್ ಸಿ ಸಾಧಕಿಗೆ ಸನ್ಮಾನ

Madhyama Bimba
ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ಮೂಡುಬಿದರೆ ತಾಲೂಕು ಘಟಕದ ವತಿಯಿಂದ ಎಸ್ ಎಸ್ ಎಲ್ ಸಿ ಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವ ಕುಮಾರಿ ಶಾದ್ವಿ ಅವರನ್ನು ಅಭಿನಂದಿಸಲಾಯಿತು. ಆಳ್ವಾಸ್ ಆಂಗ್ಲ...

This website uses cookies to improve your experience. We'll assume you're ok with this, but you can opt-out if you wish. Accept Read More