Category : ಮೂಡುಬಿದಿರೆ

ಮೂಡುಬಿದಿರೆ

ಮೂಡುಬಿದಿರೆ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘ- ಅಧ್ಯಕ್ಷರಾಗಿ ನವೀನ್ ಸಾಲ್ಯಾನ್ ಪ್ರಧಾನ ಕಾರ್ಯದರ್ಶಿಯಾಗಿ ಜೈಸನ್ ತಾಕೋಡೆ

Madhyama Bimba
ಮೂಡುಬಿದಿರೆ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ನವೀನ್ ಸಾಲ್ಯಾನ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜೈಸನ್ ತಾಕೋಡೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗಣೇಶ್ ಕಾಮತ್ ಎಂ., ಕಾರ್ಯದರ್ಶಿಯಾಗಿ ಶರತ್ ದೇವಾಡಿಗ, ಕೋಶಾಧಿಕಾರಿಯಾಗಿ ರಾಘವೇಂದ್ರ ಆಯ್ಕೆಯಾಗಿದ್ದಾರೆ....
ಮೂಡುಬಿದಿರೆ

ಆದರ್ಶ ಗ್ರಾಮಾಭಿವೃದ್ಧಿ ಹಾಗೂ ಸೇವಾ ಸಂಸ್ಥೆಯ ರಜತ ಮಹೋತ್ಸವ

Madhyama Bimba
ದೀನ ದಲಿತರ ಸೇವೆ ಸಹಕಾರಿ ವ್ಯವಸ್ಥೆಯಿಂದ ಸಾಧ್ಯ. ಅಶಕ್ತರಿಗೆ ಶಕ್ತಿ ತುಂಬುವುದೇ ಸಹಕಾರದ ಧೋರಣೆ. ಸ್ವಸಹಾಯ ಸಂಘಟನೆಗಳಿಂದ ಸಾಲ ಪಡೆದು, ಅದನ್ನು ನಿಗದಿತ ಸಮಯದಲ್ಲಿ ಮರುಪಾವತಿಸುವುದು ಸದಸ್ಯರ ಕರ್ತವ್ಯ. ಈ ಮೂಲಕ ಇತರರ ಆರ್ಥಿಕ...
ಮೂಡುಬಿದಿರೆ

ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಕ್ರಿಸ್ಮಸ್ ದಿನಾಚರಣೆ

Madhyama Bimba
ಶಾಂತಿ, ಪ್ರೀತಿ ಮತ್ತು ಕರುಣೆಯ ದಿವ್ಯ ಸಂದೇಶವನ್ನು ಜಗತ್ತಿಗೆ ಸಾರಿದ ಯೇಸು ಕ್ರಿಸ್ತನ ಜನ್ಮೋತ್ಸವವಾದ ಕ್ರಿಸ್ಮಸ್ ಹಬ್ಬವು,  ಮಾನವ ಹೃದಯಗಳಲ್ಲಿ ನಂಬಿಕೆ, ಸಹೋದರತ್ವ , ಹಂಚಿ ತಿನ್ನುವ ಗುಣ ಮತ್ತು ಮಾನವೀಯ ಮೌಲ್ಯಗಳ ದೀಪವನ್ನು...
ಮೂಡುಬಿದಿರೆ

 ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರುಕ್ಕಯ್ಯ ಪೂಜಾರಿ, ಉದ್ಯಮಿ ಸುರೇಶ್ ಪೂಜಾರಿಯವರಿಗೆ ಸನ್ಮಾನ

Madhyama Bimba
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಳಿಯೂರು ನವೋದಯ ರುಕ್ಕಯ್ಯ ಪೂಜಾರಿ ಮತ್ತು ಉದ್ಯಮಿ, ಉಮಲತ್ತಡೆ ದೈವಸ್ಥಾನಕ್ಕೆ ಮೇಲ್ಚಾವಣಿಯನ್ನು ಅಚ್ಚುಕಟ್ಟಾಗಿ ಅತೀ ಕಡಿಮೆ ದರದಲ್ಲಿ ಅಳವಡಿಸಿಕೊಟ್ಟು ಉಚಿತವಾಗಿ ಸ್ಲೈಡಿಂಗ್ ಗೇಟ್ ನಿರ್ಮಿಸಿಕೊಟ್ಟಿರುವ ಸುರೇಶ್...
ಮೂಡುಬಿದಿರೆ

ಯುವ ವಾಹಿನಿ ಕ್ರೀಡಾ ನಿರ್ದೇಶಕರಾಗಿ ಶಂಕರ್ ಕೋಟ್ಯಾನ್

Madhyama Bimba
ಯುವ ವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಕ್ರೀಡಾ ನಿರ್ದೇಶಕರಾಗಿ ಮೂಡುಬಿದಿರೆಯ ಮಾರುತಿ ಟಯರ್ಸ್ ಮಾಲಕರಾದ ಶಂಕರ್ ಏ. ಕೋಟ್ಯಾನ್ ಆಯ್ಕೆಯಾಗಿದ್ದಾರೆ. ಅವರು ಮೂಡುಬಿದ್ರಿ ಯುವ ವಾಹಿನಿ ಘಟಕದ ಅಧ್ಯಕ್ಷರಾಗಿ ಹಲವಾರು ಜನಪರ ಕೆಲಸಗಳನ್ನು...
ಮೂಡುಬಿದಿರೆ

ಸಮೃದ್ಧಿ ಸಂಜೀವಿನಿ ಒಕ್ಕೂಟದಿಂದ ಗ್ರಾಮೀಣ ಉತ್ಪನ್ನಗಳ ಮಾರಾಟ- ಸ್ವ ಉದ್ಯೋಗ ತರಬೇತಿ

Madhyama Bimba
ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆ ಮೂಡುಬಿದಿರೆ ಇದರ ರಜತ ಮಹೋತ್ಸವ ಅಂಗವಾಗಿ ಸಮೃದ್ಧಿ ಸಂಜೀವಿನಿ ಪಂಚಾಯತ್ ಮಟ್ಟದ ಒಕ್ಕೂಟ ಹೊಸಬೆಟ್ಟು ಇದರ ಸಹಕಾರದಲ್ಲಿ ಸ್ವ ಉದ್ಯೋಗ ತರಬೇತಿ ಕಾರ್ಯಾಗಾರ ಮತ್ತು ಗ್ರಾಮೀಣ ಉತ್ಪನ್ನಗಳ...
ಮೂಡುಬಿದಿರೆ

ಆದರ್ಶ ಬೆಳ್ಳಿ ಹಬ್ಬ, ವಿಶೇಷ ಚೇತನರ ಸಮಾವೇಶ

Madhyama Bimba
ಮೂಡುಬಿದಿರೆ: ವಿಕಲಚೇತನರಿಗೆ ಸರ್ಕಾರದಿಂದ ನೀಡಲಾಗುವ ಸವಲತ್ತುಗಳು ವಿಶೇಷ ಆಧ್ಯತೆಯಲ್ಲಿ  ತಲುಪುವಂತಾಗಬೇಕು ಎಂದು ದ.ಕ ಮತ್ತು ಉಡುಪಿ ಜಿಲ್ಲಾ ವಿಶಿಷ್ಟ ಚೇತನರ ಸಂಘದ ಅಧ್ಯಕ್ಷ ಮುರಳೀಧರ ನಾಯ್ಕ್  ಹೇಳಿದರು. ಮೂಡುಬಿದಿರೆ ಆದರ್ಶ ಸಂಸ್ಥೆಯ ವರ್ಷಾಚರಣೆಯ ಪ್ರಯುಕ್ತ  ಸಮಾಜಮಂದಿರದಲ್ಲಿ...
ಮೂಡುಬಿದಿರೆ

ಎಕ್ಸಲೆಂಟ್ ಸಂಗೀತ ಸಂಜೆಗೆ ತಲೆದೂಗಿದ ರಾಜಾಂಗಣ

Madhyama Bimba
ಸಂಗೀತ ಲೋಕದ ಸಾಮ್ರಾಟ ಪದ್ಮಶ್ರೀ ಪಂ. ಎಂ.ವೆಂಕಟೇಶ್ ಕುಮಾರ್ ಹಿಂದೂಸ್ಥಾನಿ ಗಾಯನ, ಯುವ ಸಿತಾರ್ ವಾದಕ ಅಂಕುಶ ನಾಯಕ್ ಶಾಸ್ತ್ರೀಯ ಸಂಗೀತ ಎಕ್ಸಲೆಂಟ್ ನಲ್ಲಿ ಇಂದು ಗಾನ ಮಾಧುರ್ಯದ ಅನುರಣನ. ಜಾಗತಿಕ ಲೋಕದ ಹಿಂದೂಸ್ಥಾನಿ...
ಮೂಡುಬಿದಿರೆ

ಹೊಸ ವರ್ಷಕ್ಕೆ ಕಮಿಷನರ್ ಮಾರ್ಗಸೂಚಿ ಸಿದ್ಧ

Madhyama Bimba
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹೊಸ ವರ್ಷದಂದು ಕಾರ್ಯಕ್ರಮಗಳನ್ನ ನಡೆಸಲು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿಯವರು ಜನತೆಗೆ ಮಾರ್ಗಸೂಚಿಗಳನ್ನು ನೀಡಿದ್ದಾರೆ. ಕಾರ್ಯಕ್ರಮ ಆಯೋಜಿಸಲು ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.ಡಿ.23ರ ಸಂಜೆ 5 ಗಂಟೆಯ...
ಮೂಡುಬಿದಿರೆ

ರಾಷ್ಟ್ರಮಟ್ಟದಲ್ಲಿ ಸ್ಪರ್ಧೆಗೆ ರಶ್ಮಿತಾ

Madhyama Bimba
ಕೇಮಾರಿನ ರಶ್ಮಿತಾ ಶೆಟ್ಟಿಯವರುದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲಾ ಮಟ್ಟದ 18ನೇ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ  ಸಾಧನೆ ನಡೆಸಿ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಲು ಆಯ್ಕೆಯಾಗಿದ್ದಾರೆ. ರಶ್ಮಿತಾ ಶೆಟ್ಟಿ ಅವರು ತ್ರಿವಿಧ ಜಿಗಿತ- ಪ್ರಥಮ ಸ್ಥಾನ,...

This website uses cookies to improve your experience. We'll assume you're ok with this, but you can opt-out if you wish. Accept Read More