Month : December 2024

ಮೂಡುಬಿದಿರೆ

ಎಕ್ಸಲೆಂಟ್ ಸಿ ಬಿ ಎಸ್ ಇ.  ವಾರ್ಷಿಕೋತ್ಸವ

Madhyama Bimba
ವಿದ್ಯಾರ್ಥಿಗಳಾದವರು ತಮ್ಮ ವ್ಯಕ್ತಿತ್ವ, ಮಾನಸಿಕ ಶಕ್ತಿಯನ್ನು ಯನ್ನು ಹೆಚ್ಚಿಸಿಕೊಳ್ಳುವ ಜೊತೆಗೆ ನಮ್ಮ ದೇಶ, ನಮ್ಮ ಸಮಾಜ, ನಮ್ಮ ಕುಟುಂಬ ಎಂಬ ಭಾವನೆಯನ್ನು ಹೊಂದಿರಬೇಕು ಅಲ್ಲದೇ ನೈತಿಕ ಮೌಲ್ಯವನ್ನು ಬೆಳೆಸುವುದರೊಂದಿಗೆ ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗುವುದೇ ನಿಜವಾದ...
ಕಾರ್ಕಳ

ಶ್ರೀ ಭುವನೇಂದ್ರ ಕಾಲೇಜಿನಲ್ಲಿ 65ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ

Madhyama Bimba
ಕಾರ್ಕಳ: ತಂದೆ ತಾಯಿಯ ಋಣಭಾರ ಮತ್ತು ಗುರು ಹಿರಿಯರ ಸಹಕಾರವನ್ನು ಯಾವತ್ತೂ ಮರೆಯಬಾರದು. ಎಷ್ಟೇ ಕಷ್ಟ ಬಂದರೂ ಹಿಂಜರಿದು ಬದುಕಿಗೆ ವಿಮುಖರಾಗಬಾರದು. ಕಷ್ಟ ಮುಗಿದ ಬಳಿಕ ಸುಖ ಬಂದೇ ಬರುತ್ತದೆ ಅನ್ನುವ ಆತ್ಮವಿಶ್ವಾಸ ಸದಾ...
ಕಾರ್ಕಳಹೆಬ್ರಿ

ವ್ಯವಸ್ಥಾಪನಾ ಸಮಿತಿ ರಚನೆ : ಅರ್ಜಿ ಆಹ್ವಾನ

Madhyama Bimba
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ ಅಧಿನಿಯಮದನ್ವಯ ಜಿಲ್ಲೆಯಲ್ಲಿರುವ ಪ್ರವರ್ಗ ಸಿ ಗೆ ಸೇರಿದ 5 ದೇವಸ್ಥಾನಗಳಿಗೆ ವ್ಯವಸ್ಥಾಪನ ಸಮಿತಿಯನ್ನು ಮೂರು ವರ್ಷಗಳ ಅವಧಿಗೆ ರಚಿಸಲು ಆಸಕ್ತ ಭಕ್ತಾದಿಗಳು ಹಾಗೂ...
ಕಾರ್ಕಳಹೆಬ್ರಿ

ಕಾಡುಹೊಳೆ ಮರಾಠಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ, ವೈದ್ಯಕೀಯ ನೆರವು

Madhyama Bimba
ಕಾರ್ಕಳ: ಸಮುದಾಯದ ಅಭಿವೃದ್ಧಿ ಹಾಗೂ ಏಳಿಗೆಗಾಗಿ ಸಂಘಟನೆ ಬಲಗೊಳ್ಳುವ ಅಗತ್ಯವಿದೆ ಈ ನಿಟ್ಟಿನಲ್ಲಿ ಸಮುದಾಯದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕಾಡುಹೊಳೆ ಮರಾಠಿ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಸುಧಾಕರ ನಾಯ್ಕ್ ಹೇಳಿದರು. ಅವರು...
ಮೂಡುಬಿದಿರೆ

ತುಡರಾಯನ ಪಂಥೊಲು ಸಂಪನ್ನ

Madhyama Bimba
ಶ್ರೀ ಕೊಡಮಣಿತ್ತಾಯ ದೇವಸ್ಥಾನ ಬ್ರಹ್ಮ ಬೈದರ್ಕಳ ಗರಡಿ , ಶ್ರೀ ಕ್ಷೇತ್ರ ತೋಡಾರುನಲ್ಲಿ ಮೂರನೇ ವರ್ಷದ ತುಡರಾಯನ ಪಂಥೊಲು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಚಿಣ್ಣರು, ಕಿರಿಯ, ಹಿರಿಯ ಮೂರು ವಿಭಾಗಗಳಲ್ಲಿ ಭಕ್ತಿ ಗೀತೆ, ಭಜನೆ,...
ಕಾರ್ಕಳಹೆಬ್ರಿ

ಹೆಬ್ರಿ: ಅನಾರೋಗ್ಯ- ಆತ್ಮಹತ್ಯೆ

Madhyama Bimba
ಹೆಬ್ರಿ : ವಿಪರೀತ ಬೆನ್ನು ನೋವು, ಮೋಣಕಾಲು ನೋವು ಹಾಗೂ ಸೊಂಟ ನೋವಿನಿಂದ ಬಳಲುತ್ತಿದ್ದು ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ. 3ರಂದು ನಡೆದಿದೆ. ಜಲಜಾ (82) ಆತ್ಮಹತ್ಯೆ ಮಾಡಿಕೊಂಡವರು. ತಮ್ಮ ಆರೋಗ್ಯ ವಿಚಾರದಲ್ಲಿ...
ಕಾರ್ಕಳ

ಕುಕ್ಕುಂದೂರು: ಖಿನ್ನತೆಯಿಂದ ನೇಣು ಬಿಗಿದು ಆತ್ಮಹತ್ಯೆ

Madhyama Bimba
ಕಾರ್ಕಳ: ಖಿನ್ನತೆಯಿಂದ ಬಳಲುತ್ತಿದ್ದ ಕುಕ್ಕುಂದೂರು ಗ್ರಾಮದ ಹಾಲಮ್ಮ(32) ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ. 3ರಂದು ನಡೆದಿದೆ. ಹಾಲಮ್ಮ ಖಿನ್ನತೆಯಿಂದ ಬಳಲುತ್ತಿದ್ದು ಈ ಬಗ್ಗೆ ಉಡುಪಿಯ ಬಾಳಿಗಾ ಆಸ್ಪತ್ರೆಯಿಂದ ಔಷಧಿ ಪಡೆಯುತ್ತಿದ್ದು...
ಕಾರ್ಕಳಹೆಬ್ರಿ

ಮುದ್ರಾಡಿ ನೆಲ್ಲಿಕಟ್ಟೆ: ಅಂಗಡಿಗೆ ನುಗ್ಗಿ ಕಳ್ಳತನ

Madhyama Bimba
ಹೆಬ್ರಿ: ನಾಡ್ಪಾಲು ನಿವಾಸಿ ಸುಜಾತ ಎಂಬವರು ನೆಲ್ಲಿಕಟ್ಟೆ ಕ್ರಾಸ್ ಬಳಿ ನಡೆಸುತ್ತಿದ್ದ ಸುಜಾತಾ ಸ್ಟೋರ್ ಎಂಬ ಅಂಗಡಿಗೆ ಡಿ. 3ರಂದು ಕಳ್ಳರು ನುಗ್ಗಿ ರೂ. 5000ಮೌಲ್ಯದ ಅಂಗಡಿ ಸಾಮಾನುಗಳನ್ನು ಕಳ್ಳರು ಕಳ್ಳತನ ಮಾಡಿರುವ ಘಟನೆ...
ಕಾರ್ಕಳ

ರೆಂಜಾಳ: ಅಪಘಾತಕ್ಕೀಡಾದ ಅಕ್ರಮ ಮರಳು ಲಾರಿ

Madhyama Bimba
ಕಾರ್ಕಳ: ಬೆಳುವಾಯಿ ಕಡೆಯಿಂದ ರೆಂಜಾಳ ಮಾರ್ಗವಾಗಿ ಕಾರ್ಕಳ ಕಡೆಗೆ ಅಕ್ರಮ ಮರಳು ಸಾಗಾಟ ಲಾರಿಯನ್ನು ಅತಿವೇಗವಾಗಿ ಚಲಾಯಿಸಿಕೊಂಡು ಬರುವಾಗ ರೆಂಜಾಳ ಗ್ರಾಮದ ಪೆರಾಲ್ದಬೆಟ್ಟು ಕ್ರಾಸ್ ಬಸ್ಸು ನಿಲ್ದಾಣ ಬಳಿ ತಿರುವಿನಲ್ಲಿ ಅಪಘಾತಕ್ಕೀಡಾದ ಘಟನೆ ಡಿ....
ಕಾರ್ಕಳ

ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಶೂನ್ಯವಲ್ಲ ಕಮಿಷನ್ ಶೂನ್ಯ- ಗ್ಯಾರಂಟಿ ಯೋಜನೆಯ ಮೂಲಕ ಕ್ಷೇತ್ರಕ್ಕೆ ರೂ 250 ಕೋಟಿ ಬಿಡುಗಡೆ ಅಭಿವೃದ್ಧಿಯಲ್ಲವೇ?: ಶುಭದರಾವ್

Madhyama Bimba
ಅಭಿವೃದ್ಧಿಯೆಂದರೆ ರಸ್ತೆ ಸೇತುವೆ ಕಟ್ಟಡ ಭೌಗೋಳಿಕ ಅಭಿವೃದ್ಧಿ ಮಾತ್ರವಲ್ಲ ಅಭಿವೃದ್ಧಿ ಎಂದರೆ ರಾಜ್ಯದ ಜನರ ಜೀವನ ಮಟ್ಟ ಸುಧಾರಣೆಯ ಮೂಲಕ ನಾಡಿನ ಜನರ ಸರ್ವತೋಮುಖ ಏಳಿಗೆಯೂ ಅಭಿವೃದ್ಧಿಯಾಗಿದೆ. ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಅಭಿವೃದ್ಧಿ ಹೆಸರಲ್ಲಿ...

This website uses cookies to improve your experience. We'll assume you're ok with this, but you can opt-out if you wish. Accept Read More