Blog

ಟಿಪ್ಪು ಜಯಂತಿ ಮಾಡಲು ಅವಕಾಶ ಕೊಡಬಾರದು

ಟಿಪ್ಪು ಜಯಂತಿ ಮಾಡಲು ಅವಕಾಶ ಕೊಡಬಾರದು ಎಂದು ಹಿಂದೂ ಸಂಘಟನೆಗಳು ಮನವಿ ಮಾಡಿದೆ

ಮನವಿಯ ವಿವರ ಹೀಗಿದೆ

ಮಾನ್ಯ ಘನವೆತ್ತ ರಾಜ್ಯಪಾಲರು
ಕರ್ನಾಟಕ ರಾಜ್ಯ
ರಾಜಭವನ
ಬೆಂಗಳೂರು

ವಿಷಯ:- ಕರ್ನಾಟಕ ರಾಜ್ಯದಲ್ಲಿ ಮತಾoಧ ಟಿಪ್ಪು ಜಯಂತಿ ವಿವಾದದ ಬಗ್ಗೆ ಹಿಂದಿನ ಸರ್ಕಾರಗಳು ಪರಿಶೀಲಿಸಿ ಸರ್ಕಾರೀ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಿತ್ತು ಸರಿಯಷ್ಟೆ
ಇದನ್ನ ಹಾಲಿ ಕಾಂಗ್ರೆಸ್ ಸರ್ಕಾರ ಮುಸ್ಲಿಂ ತುಷ್ಟಿಕರಣ ಮಾಡುವ ದುರುದ್ದೇಶದಿಂದ ಟಿಪ್ಪು ಜಯಂತಿ ಆಚರಣೆ ಮಾಡಬೇಕು ಎಂದು ವಿವಾದ ಹಾಗು ಮತಾಂಧತೆಯನ್ನು ಸೃಷ್ಟಿಸಲು ಹೊರಟಿರೋದು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ  ಸರ್ಕಾರ ಜನರಿಗೆ ಬೇಕಾದ ಅಭಿವೃದ್ಧಿ ಹಾಗೂ ಶಾಂತಿ ನೆಮ್ಮದಿ ನೀಡುವ ಬದಲು ಓಲೈಕೆ ರಾಜಕಾರಣ ಮಾಡುತ್ತ ಮತಾಂಧ ಟಿಪ್ಪುವಿನ ರೀತಿಯಲ್ಲೇ ಅಟ್ಟಹಾಸ ಮೆರೆದು ಕಾರ್ಯಕ್ರಮ ಮಾಡಿ ಎಂದು ಉತ್ತೇಜನ ಮಾಡಲು ಹಾಗೂ ಕಾರ್ಯಕ್ರಮ ಮೆರವಣಿಗೆ ಮಾಡುವ ಸಂಧರ್ಭದಲ್ಲಿ ಎಲ್ಲ ನಿಯಮ ಮೀರಿ ಜನಸಾಮಾನ್ಯರಿಗೆ ತೊಂದರೆ ಕೊಡುವ ದುರುದ್ದೇಶದಿಂದ ಮಾಡುವ ಕಾರ್ಯಕ್ರಮಗಳಿಂದ ಜನರಿಗೆ ತೊಂದರೆಯಾಗುತ್ತದೆ ಈ  ವಿಷಯದ ಬಗ್ಗೆ ಚರ್ಚೆಗೆ ಅವಕಾಶ ನೀಡಬಾರದು ಎಂದು ಅನುಮೋಧನೆಗೆ ಮಾನ್ಯ ರಾಜ್ಯಪಾಲರು ಸಹಿ ಹಾಕದೆ ತಿರಸ್ಕಾರ ಮಾಡಬೇಕು ಎಂದು ಪ್ರತಿಭಟನಾ ಮನವಿಯಲ್ಲಿ ಕೇಳಿಕೊಳ್ಳುತ್ತೇವೆ.
                  *****************
         •ಸಂವಿಂಧಾನಾ ವಿರೋಧಿ ನೀತಿ ಅನುಸರಿಸಲು ಹೊರಟಿರುವ ಸರ್ಕಾರ ಹಿಂದಿನ ಸರ್ಕಾರಗಳು ಅಧಿವೇಷನ ವಿಶೇಷ ಅಧಿವೇಶನದಲ್ಲಿ ಕೈಗೊಂಡ ನಿರ್ಣಯದ ವಿರುದ್ಧವಾಗಿ ಕಾಂಗ್ರೆಸ್ ಶಾಸಕರ ಹೇಳಿಕೆ ಒಬ್ಬ ಜನಪ್ರತಿನಿಧಿಗೆ ಶೋಭೆ ತರುವಂಥದಲ್ಲ.
           • ಪ್ರಜಾಪ್ರಭುತ್ವದಲ್ಲಿ ಒಂದು ಸರ್ಕಾರ ಮಾಡಿರುವ ಕಾಯ್ದೆಯನ್ನು ದುರುದ್ದೇಶ ಇಟ್ಟುಕೊಂಡು ಒಂದು ಕೋಮನ್ನು ಓಲೈಕೆ ಮಾಡಲು ಹೊರಟಿರೋದು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು ಇದನ್ನು ಖಂಡಿಸುತ್ತೇವೆ
             •ತುಷ್ಟಿಕರಣ ಚುನಾವಣಿಯಲ್ಲಿ ಇರಬೇಕೆ ಹೊರತು ಸರ್ಕಾರ ಆಡಳಿತದಲ್ಲಿ ಮುಸ್ಲಿಂ ತುಷ್ಟಿಕರಣ ಮಾಡುವ ಸಾಹಸ ಮಾಡಬಾರದು. ಟಿಪ್ಪುವಿನ ವಿಷಯ ಅಭಿವೃದ್ಧಿಗೆ ಮಾರಕ ಮತ್ತು ಜನರಿಗೆ ನೆಮ್ಮದಿ ಇಲ್ಲದಂತಾಗುತ್ತದೆ.
ಇದು ಸರ್ಕಾರದ ದುರಾಡಳಿತ
ಎದ್ದು ತೋರಿಸುತ್ತದೆ. ಹಾಗು ಜನರ ನೆಮ್ಮದಿ ಕಸಿದುಕೊಳ್ಳಬೇಕು ಎಂಬ ದುರುದ್ದೇಶ ಹೊಂದಿರುವ ರೀತಿಯಲ್ಲಿ ಭಾಸವಾಗುತ್ತಿದೆ
             
    ಮಾನ್ಯರೆ:-
                   ದಯಮಾಡಿ ಟಿಪ್ಪು ಜಯಂತಿ ಎಂಬ ಆಚರಣೆ ಕರ್ನಾಟಕದಲ್ಲಿ ಮತ್ತೆ ಕೋಮು ಸಂಘರ್ಷಕ್ಕೆ ಜಯಂತಿ ಸಾಕ್ಷಿಯಾಗಲಿದ್ದು ಜನರ ಜನಜೀವನ ಸಂಕಷ್ಟಕ್ಕೆ ತಳ್ಳುವ ಸಾಧ್ಯತೆ ಇದ್ದು ರಾಜ್ಯಾದ್ಯಂತ ಶಾಂತಿ ಬಂಗವಾಗುವ  ಎಲ್ಲ ಪ್ರಕರಣಗಳು ನಡೆಯುತ್ತವೆ ಹಾಗಾಗಿ ಟಿಪ್ಪು ಜಯಂತಿ ನಡೆಸಲು ಸರಕಾರ ಅವಕಾಶ ನೀಡಬಾರದು ಎಂದು ಈ ಮನವಿ ಮೂಲಕ ಕೇಳಿಕೊಳ್ಳುತ್ತೇವೆ

                   ವಂದನೆಗಳೊಂದಿಗೆ

ದಿನಾಂಕ /-11.12.2025
ಸ್ಥಳ         :- ಸಕಲೇಶಪುರ
                                             ಇಂತಿ ನಿಮ್ಮವ


                                            ಶಿವಾನಂದ ಎ
                                        ತಾಲ್ಲೂಕು ಸಂಚಾಲಕ
                             ಹಿಂದೂ ಹಿತರಕ್ಷಣಾ ವೇದಿಕೆ
                             ರಾಮದೂತ ಕಾರ್ಯಾಲಯ
                             ಎಸ್.ಪಿ ರಸ್ತೆ
                             ಸಕಲೇಶಪುರ 573134

Related posts

ಬೆಳ್ಮಣ್ ನಲ್ಲಿ ಹಲ್ಲೆ

Madhyama Bimba

ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ ಸತತ ಪ್ರಯತ್ನದ ಫಲವಾಗಿ ಪಳ್ಳಿ ಬೆಳ್ಳೆ ಬಸ್ ಪುನರಾರಂಭ: ಅಭಿನಂದನೆ ಸಲ್ಲಿಸಿದ ಬ್ಲಾಕ್ ಅಧ್ಯಕ್ಷ ಶುಭದ್ ರಾವ್

Madhyama Bimba

ಚಾರದಲ್ಲಿ ಬೈಕ್ ಅಪಘಾತ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More