ಕಾರ್ಕಳಹೆಬ್ರಿ

ದೇಹದಾರ್ಢ್ಯ ಸ್ಪರ್ಧೆ: ಮುದ್ರಾಡಿಯ ನೈದಿಲ್ ಪೂಜಾರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಮುದ್ರಾಡಿ : ಮೂಡಬಿದರೆ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಮುದ್ರಾಡಿ ನೈದಿಲ್ ಪೂಜಾರಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ೭೦ ಕೆಜಿ ವಿಭಾಗದ ವಿಟಿಯು ರಾಜ್ಯಮಟ್ಟದ ದೇಹ ದಾರ್ಢ್ಯ ಸ್ಫರ್ಧೆಯಲ್ಲಿ ” ಚಿನ್ನದ ಪದಕದೊಂದಿಗೆ ಮೋಸ್ಟ್ ಮಸ್ಕ್ಯುಲರ್ ಮ್ಯಾನ್ ಪಟ್ಟ ” ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ಮುದ್ರಾಡಿಯ ಶೋಭಾ ಮತ್ತು ಸುಕುಮಾರ್ ಪೂಜಾರಿ ಅವರ ಪುತ್ರ. ಜಿವೈಎಂ ಮೂಡಬಿದರೆಯ ಸ್ವಾಮಿ ಸ್ಟ್ರೆಂತ್ ಆಂಡ್ ಟ್ರೈನಿಂಗ್ ಜಿಮ್ ನ ಸ್ವಾಮಿ ಪ್ರಸಾದ್ ಅವರಿಂದ ತರಬೇತು ಪಡೆದಿದ್ದಾರೆ.

Related posts

ಗಾಂಧಿ ಜಯಂತಿ ಪ್ರಯುಕ್ತ ಕೆಕೆಎಂಪಿಯಿಂದ ಪ್ರಯಾಣಿಕರ ತಂಗುದಾಣ ಸ್ವಚ್ಛತಾ ಕಾರ್ಯಕ್ರಮ

Madhyama Bimba

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ :ರಜತ ವರ್ಷದ ಲಾಂಛನ ಬಿಡುಗಡೆ

Madhyama Bimba

ಕಾರ್ಕಳ ಮತ್ತು ಶಿರ್ವ ಜೆಎಂಜೆ ಎಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿಯ ವಿಶೇಷ ಕೊಡುಗೆಗಳು ಲಭ್ಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More