ಕಾರ್ಕಳ

ಕಾರ್ಕಳ ಮತ್ತು ಶಿರ್ವ ಜೆಎಂಜೆ ಎಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿಯ ವಿಶೇಷ ಕೊಡುಗೆಗಳು ಲಭ್ಯ

ಕಳೆದ 20 ವರ್ಷಗಳಿಂದ ಕಾರ್ಕಳದಲ್ಲಿ ಸೇಲ್ಸ್ ಮತ್ತು ಸರ್ವಿಸ್‌ನಲ್ಲಿ ಪ್ರಖ್ಯಾತಿಯಾಗಿರುವ ಜೆಎಂಜೆ ಇಲೆಕ್ಟ್ರಾನಿಕ್ಸ್ ಕಾರ್ಕಳ ಮತ್ತು ಹೊಸ ಶಾಖೆ ಶಿರ್ವದಲ್ಲಿ ದೀಪಾವಳಿಯ ವಿಶೇಷ ಕೊಡುಗೆಗಳು ಲಭ್ಯವಿದೆ.

ವಿಸ್ತಾರವಾದ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಡಿಸ್ಪ್ಲೇ ಹೊಂದಿರುವ ಜೆಎಂಜೆಯಲ್ಲಿ ಎಲ್ ಇ ಡಿ ಟೀವಿಗಳು ಕೇವಲ 5990ಕ್ಕೆ  ಟಿಸಿಲ್/ಗಿಲ್ಮ 65″ ಗೂಗಲ್ ಟಿವಿ ಕೇವಲ 49990, ರೆಫರಿಜೆರೇಟರ್ ಕೇವಲ 12990ಕ್ಕೆ, ವೋಲ್ಟಾಸ್ 7 ಕೆಜಿ ವಾಷಿಂಗ್ ಮಷೀನ್ ಕೇವಲ 7990ಕ್ಕೆ,ಐಎಫ್ ಬಿ ಫ್ರಂಟ್ ಲೋಡ್ 26990ಕ್ಕೆ ಆರಂಭವಾಗಲಿದೆ.

ಮಿಕ್ಸಿ ಸ್ಟವ್ ಕಿಚನ್ ಅಪ್ಲೈಯನ್ಸ್ ಮೇಲೆ 50% ರಷ್ಟು ಡಿಸ್ಕೌಂಟ್ ಮತ್ತು ಎಕ್ಸ್ಚೇಂಜ್ ಆಫರ್, ಕಂಬೋ ಆಫರ್ ಗಳು, ಗ್ರಹಉಪಯೋಗಿ ವಸ್ತುಗಳ ಮೇಲೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳಲ್ಲಿ 20% ತನಕ ಕ್ಯಾಶ್ ಬ್ಯಾಕ್ ಲಭ್ಯ.

ಎಲ್‌ಇಡಿ ಟೀವಿಯಲ್ಲಿ ಸೋನಿ, ಸ್ಯಾಮ್ ಸಾಂಗ್, ಎಲ್ ಜಿ, ಪಾನಸೋನಿಕ್, ಹೈರ್, ಹೈಸೆನ್ಸ್, ಇಂಟೆಕ್ಸ್, ಇಂಪೆಕ್ಸ್, ವಿಲೆಟ್ ಇನ್ನಿತರ ಬ್ರಾಂಡಗಳು ಲಭ್ಯವಿದೆ.

ಹೈರ್, ಪಾನಸೋನಿಕ್, ಐ ಎಫ್ ಬಿ, ಸ್ಯಾಮ್ ಸಂಗ್, ಎಲ್ ಜಿ, ವಿರ್ಲಿಪೂಲ್, ಬೋಸ್ಚ್ ಕಂಪೆನಿಯ ರೆಫರಿಜೆರೇಟರ್ ಮತ್ತು ವಾಷಿಂಗ್ ಮಷೀನ್ ಗಳು.

ಏರ್ ಕಂಡೀಶನರ್‌ಗಳಲ್ಲಿ ಎಲ್ ಜಿ, ಪಾನಸೋನಿಕ್, ಲ್ಲೊಯ್ಡ್, ಹೈರ್, ಗೋದ್ರೇಜ್, ಡೈಕಿನ್, ಕ್ಯಾರಿಯರ್, ಒನಿಡ, ವಿಶಾಲ ಶ್ರೇಣಿ, ಉಚಿತ ಅಳವಡಿಕೆ, ತನ್ನದೇ ಸರ್ವಿಸ್ ಟೀಮ್ ಹೊಂದಿದ್ದು ಕ್ಲಪ್ತ ಸಮಯದಲ್ಲಿ ಇನ್ಸ್ಟಾಲೇಷನ್ ಮತ್ತು ಸರ್ವಿಸ್ ಒದಗಿಸಲಾಗುದು.

ವಿಗಾರ್ಡ್, ಸುಪ್ರೀಂ, ಮೈಕ್ರೋಟೆಕ್ ಈಸ್ಟಮನ್ ಸೋಲಾರ್ ಇನ್ವರ್ಟರ್, ನೀರಿನ ಸೋಲಾರ್, ಹೋಂ ಇನ್ವರ್ಟರ್ ಯುಪಿಎಸ್ ಸಿಸ್ಟಮ್‌ಗಳ ಮಾರಾಟ, ಅಳವಡಿಸಿಕೊಡಲಾಗುದು.

ಪ್ರೆಸ್ಟೀಜ್, ಪಾನಸೋನಿಕ್, ಹಾವೇಲ್ಸ್, ಪ್ರೀತಿ, ಪ್ರಿಮಿಯರ್, ಬ್ಲೋ ಹಾಟ್, ಉಷಾ, ಮೆಕ್ಕೋಯ್, ಗ್ರೀನ್ ಚೆಫ್, ಫಿಜಾನ್ ಬ್ರಾಂಡ್‌ನ ಕಿಚನ್ ಅಪ್ಲೈಯನ್ಸ್ ಗಳು ದೊರೆಯುತ್ತದೆ.

ಕುರ್ಲೊನ್ ಸ್ಲೀಪವೆಲ್ ಬೆಡ್ ಕಾಟ್ ಗಳು, ೩ ಸೀಟರ್ ಸೋಫಾ, ಕಾರ್ನರ್ ಸೋಫಾ ಗ್ರಾಹಕರಿಗೆ ತಕ್ಕಂತೆ ತಯಾರಿಸಿ ಕೊಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕಾರ್ಕಳ ಮಂಗಳೂರು ರಸ್ತೆಯ ಸಕೀನ ಪ್ಲಾಜಾದಲ್ಲಿರುವ ಜೆ ಎಂ ಜೆ ಇಲೆಕ್ಟ್ರಾನಿಕ್ಸ್ ಮೊ:
ಫರ್ನಿಚರ್ಸ್ ಮೊ: 9845110840, 9844896668 ಅಥವಾ
ಶಿರ್ವ ಮರೀನಾ ಗ್ರೇಸ್ ಬಿಲ್ಡಿಂಗ್‌ನಲ್ಲಿರುವ ಜೆಎಂಜೆ ಇಲೆಕ್ಟ್ರಾನಿಕ್  ಮೊ: 9741311424, 9008158872 ನ್ನು ಸಂಪರ್ಕಿಸಬಹುದು.

Related posts

ಸೂರಾಲು: ಭಜನಾ ಸಂಕೀರ್ತನೆಯೊಂದಿಗೆ ಭಕ್ತಿಯ ನಡಿಗೆ ಮಿಯ್ಶಾರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಕಡೆಗೆ

Madhyama Bimba

ಕಾರ್ಕಳ: ಅನಂತಶಯನ ಬಳಿ ಮೋಟಾರ್ ಸೈಕಲ್‌ಗೆ ಕಾರು ಡಿಕ್ಕಿ- ಗಾಯ

Madhyama Bimba

ಕ್ರೈಸ್ಟ್‌ಕಿಂಗ್: ಪ್ರಾಥಮಿಕ ಶಾಲಾ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಂಸ್ಥೆಗೆ ಸಮಗ್ರ ಛಾಂಪಿಯನ್ ಪ್ರಶಸ್ತಿ- ಬಾಲಕಿಯರ ತಂಡಕ್ಕೆ ತಂಡ ಪ್ರಶಸ್ತಿ, ಫಿಯೋನಾ ಪಿಂಟೋ ವೈಯಕ್ತಿಕ ಛಾಂಪಿಯನ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More