Blog

ಸತೀಶ್ ಆಚಾರ್ಯರಿಗೆ ರಂಗ ಭೂಮಿ ಕಲಾ ರತ್ನ ಪ್ರಶಸ್ತಿ



2025-26 ಸಾಲಿನ 27.12.2025 
  ಶನಿವಾರದಂದು    ದಾವಣಗೆರೆಯಲ್ಲಿ ನಡೆದ,
ಎಸ್ ಎಸ್ ಪಾಟೀಲ್ ಹುಬ್ಬಳ್ಳಿ ಇವರ ಸಾರಥ್ಯದಲ್ಲಿ  ವಿಶ್ವ ದರ್ಶನ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ , ನಮ್ಮೂರಿನ ಹೆಮ್ಮೆಯ ರಂಗಭೂಮಿ ಕಲಾವಿದರಾದ ವಿ ಆರ್ ಸತೀಶ್ ಆಚಾರ್ಯ ವರಂಗ ಹೆಬ್ರಿ ತಾಲೂಕು ಇವರು, ನಾಟಕ ರಚನೆ ನಟನೆ, ನಿರ್ದೇಶನ, ಕವಿ ಗೋಷ್ಠಿ, ಯಕ್ಷಗಾನ, ಸಿನಿಮಾ ಕ್ಷೇತ್ರ, ಕಲಾವಿದ ರಾದ ಇವರಿಗೆ
*ರಂಗ ಭೂಮಿ ಕಲಾರತ್ನ* ರಾಷ್ಟ್ರೀಯ ( ನ್ಯಾಷನಲ್ ಅವಾರ್ಡ್ )ಪ್ರಶಸ್ತಿ ಲಭಿಸಿರುತ್ತದೆ.
ಈ ಕಾರ್ಯಕ್ರಮಕ್ಕೆ, ಹರ ಗುರು ಶರಣರು ಆಶೀರ್ವದಿಸಿದರು,
ಹಾಗೂ ಹಲವಾರು ಗಣ್ಯರು, ಭಾಗವಹಿಸಿದ್ದರು 

   ಸಂಪಾದಕರಾದ ಎಸ್. ಕೆ. ಪಾಟೀಲ್ ಇವರು
ವಿಶ್ವ ದರ್ಶನ ಕ್ಯಾಲೆಂಡರ್ ಬಿಡುಗಡೆಗೊಳಿಸಿ, ಹಲವಾರು ಸಾಧಕರಿಗೆ ಗೌರವಿಸಿ ಸನ್ಮಾನಿಸಿ ಶುಭ ಹಾರೈಸಿದರು

Related posts

ಹೆಬ್ರಿಯಲ್ಲಿ ಪೂಜಿಸಲ್ಪಡುವ ಶಾರದಾ ಮೂರ್ತಿ

Madhyama Bimba

ನಿವೃತ್ತ ಸೈನಿಕ ಸಂಕಪ್ಪ ಪೂಜಾರಿ ನಿಧನ

Madhyama Bimba

ಮುನಿಯಾಲು ಸುಶೀಲ ಆಚಾರ್ಯ ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More