ಕಾರ್ಕಳ

ಕೇಂದ್ರ ಸರಕಾರದ ವಿನೂತನ ಕಾರ್ಯಕ್ರಮ ಸರಪಂಚ ಶಕ್ತಿಗೆ ಶಿರ್ಲಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಆಯ್ಕೆ

ದೆಹಲಿಯಲ್ಲಿ ನಡೆದ ಗ್ರಾಮ ಪಂಚಾಯತ್ ಅಧ್ಯಕ್ಷರ ಸಂವಾದ ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಶ್ರೀಮತಿ ಭಾರತಿ ದೇವಾಡಿಗ ಆಯ್ಕೆಯಾಗಿದ್ದು, ಇವರು 3 ದಿನಗಳ ಕಾಲ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ.

Related posts

ಗೋವಿಂದೂರು ಶ್ರೀಮತಿ ಪ್ರೇಮ ನಿಧನ

Madhyama Bimba

ಕಬ್ಬಿನಾಲೆಯಲ್ಲಿ ಹೆಚ್ಚಿದ ಆನೆ ಹಾವಳಿ- ಭಯದಿಂದ ಮನೆ ಬಿಟ್ಟು ಹೋದ ಕುಟುಂಬ

Madhyama Bimba

ಹೆಬ್ರಿ: ಎದೆನೋವಿನಿಂದ ವ್ಯಕ್ತಿ ಮೃತ್ಯು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More