ಕಾರ್ಕಳ

ಕಾರ್ಕಳ: ಮನೆಯಲ್ಲಿದ್ದ 49 ಸಜೀವ ಮದ್ದುಗುಂಡುಗಳ ಕಳ್ಳತನ

ಕಾರ್ಕಳ: ಕುಂಟಲ್ಪಾಡಿಯ ಮಹಮ್ಮದ್ ಅಸ್ಲಾಂ (52 ವ)ರವರ ಮನೆಯಲ್ಲಿದ್ದ 49 ಸಜೀವ ಮದ್ದುಗುಂಡುಗಳನ್ನು ಕಳ್ಳತನ ಮಾಡಿದ ಘಟನೆ ವರದಿಯಾಗಿದೆ.


ಮಹಮ್ಮದ್ ಅಸ್ಲಾಂರವರ ಮನೆಯ ಬಾಗಿಲನ್ನು ಮುರಿದು ಕಪಾಟಿನಲ್ಲಿ ಇಟ್ಟಿದ್ದ ರೂ 1299ಮೌಲ್ಯದ 49 ಸಜೀವ ಮದ್ದುಗುಂಡುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಎಣ್ಣೆಹೊಳೆ ದೇವಸ್ಥಾನಕ್ಕೆ ವೀರಪ್ಪ ಮೊಯಿಲಿ ಭೇಟಿ

Madhyama Bimba

ಕಾರ್ಕಳ: ಪಾದಚಾರಿಗೆ ದ್ವಿಚಕ್ರ ವಾಹನ ಡಿಕ್ಕಿ

Madhyama Bimba

ರೋಟರಿಯಿಂದ ಹೊಸ ವರ್ಷಾಚರಣೆ ಮತ್ತು ವಿವಿಧ ವೃತ್ತಿ ಸಾಧಕರಿಗೆ ಸನ್ಮಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More