Blog

ಶ್ರೀ ಕ್ಷೇತ್ರ ನೆಲ್ಲಿಯ ಜಾತ್ರಾ ಮಹೋತ್ಸವ

ಶ್ರೀ ರಾಜ ರಾಜೇಶ್ವರಿ ನಿತ್ಯಾನಂದ ಮಂದಿರ ಶ್ರೀ ಕ್ಷೇತ್ರ ನೆಲ್ಲಿ, ಇದರ ವಾರ್ಷಿಕ ಜಾತ್ರ ಮಹೋತ್ಸವವು ದಿನಾಂಕ 18/01/2026 ರವಿವಾರದಿಂದ ಜನವರಿ 22 ಗುರುವಾರವರೆಗೆ ನಡೆಯಲಿದೆ.

ದಿನಾಂಕ 20. 01.2026 ಮಹಾ ಚಂಡಿಕಾಯಾಗ, ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ 22/01/2026ಗುರುವಾರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವಂತೆ ಆಡಳಿತ ಮೊಕ್ತೇಸರರಾದ ಸುನಿಲ್ ಕೆ ಆರ್ ತಿಳಿಸಿದ್ದಾರೆ

Related posts

ಶನಿವಾರ ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿಬಳಗದಿಂದ ಶಿವದೂತ ಗುಳಿಗೆ

Madhyama Bimba

ಕಿಡ್ನಿ ಸಮಸ್ಯೆ – ಮಹಿಳೆಗೆ ಆರ್ಥಿಕ ಸಹಕಾರ ನೀಡಿ

Madhyama Bimba

ಅಫಘಾತದಲ್ಲಿ ಈರ್ವರು ದುರ್ಮರಣ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More