ಕಾರ್ಕಳ

ಕಾರ್ಕಳ: ಚಾಲಕನ ನಿರ್ಲಕ್ಷ- ಪ್ರಯಾಣಿಕನಿಗೆ ಗಾಯ

ಕಾರ್ಕಳ: ಬಸ್ಸಿನಿಂದ ಇಳಿಯುವ ಸಂದರ್ಭ ಚಾಲಕನ ನಿರ್ಲಕ್ಷಕ್ಕೆ ಬಸ್ಸಿನಿಂದ ಕೆಳಗೆ ಬಿದ್ದು ಗಾಯಗೊಂಡ ಘಟನೆ ಸಾಣೂರು ಮುರತ್ತಂಗಡಿ ಸಮೀಪ ನಡೆದಿದೆ.


ನಿರಂಜನ ಆಳ್ವ (51) ಗಾಯಗೊಂಡ ಪ್ರಯಾಣಿಕರು. ಪಡುಕೊಣಾಜೆ ನಿವಾಸಿಯಾಗಿದ್ದ ಇವರು ಮುರತ್ತಂಗಡಿ ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿಯುವ ಸಂದರ್ಭ ಕಂಡಕ್ಟರ್ ಆಪಾದಿತ ಬಸ್ ಚಾಲಕನಿಗೆ ಬಸ್ಸನ್ನು ಚಲಾಯಿಸಲು ಸೂಚನೆ ನೀಡಿದ್ದು,ಬಸ್ ಚಾಲಕ ಒಮ್ಮೆಲೆ ಬಸ್‌ನ್ನು ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ನಿರಂಜನ್‌ರವರು ಆಯತಪ್ಪಿ ಬಸ್ ನಿಂದ ಕೆಳಗೆ ಬಿದ್ದು ಗಾಯಗೊಂಡಿರುತ್ತಾರೆ.

ಚಿಕಿತ್ಸೆಗಾಗಿ ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನಿಂದ ಸ್ವಚ್ಛತಾ ಅಭಿಯಾನ

Madhyama Bimba

ಮೇ 23 ಶನಿವಾರದಂದು ನಾನಿಲ್ತಾರು ದಿ. ಸುಂದರ ಮೂಲ್ಯ ಅಭಿಮಾನಿ ಬಳಗದ ವತಿಯಿಂದ ಸಂಸ್ಮರಣಾ ಕಾರ್ಯಕ್ರಮ

Madhyama Bimba

ನಂಬಿಕೆಗೆ ಮತ್ತೊಂದು ಗರಿ – ಜಿ.ಎಲ್. ಆಚಾರ್ಯ ಜ್ಯುವೆಲ್ಲರಿಯ ಲಕ್ಷ್ಮೀಕಾಂತ್ ಆಚಾರ್ಯ, ಸುಧನ್ವ ಆಚಾರ್ಯಗೆ ‘ಪವರ್ ಆಫ್ ಯಂಗ್’ ಗೌರವ.

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More