ಮೂಡುಬಿದಿರೆ

ಕೆಸರ್ ಗದ್ದೆ ಮೀರಾ ಡಾಂಗೆ ಇನ್ನಿಲ್ಲ

ಬೆಳುವಾಯಿ ಕೆಸರಗದ್ದೆಯ ಜನಪ್ರಿಯ ಹೋಟೆಲ್ ಉದ್ಯಮಿ ಮಸಣಪ್ಪ ಡಾಂಗೆ (ಅಗ್ಗಣ್ಣು ಮಾಮು) ಇವರ ಧರ್ಮಪತ್ನಿ ಮೀರಾ ಡಾಂಗೆ (ವ 95 ವರ್ಷ) ಯವರು ಜ .15ರಂದು ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.


ಮೃತರು ಕೆಸರಗದ್ದೆಯ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು.

Related posts

ಬಾವಿಗೆ ಬಿದ್ದ ಮಹಿಳೆ – ಆತ್ಮಹತ್ಯೆಗೆ ಶರಣಾದ ಚಾಲಕ

Madhyama Bimba

ಬಾಲ ಪ್ರತಿಭೆಯ ಮನೆ ನಿರ್ಮಾಣಕ್ಕೆ ನೆರವಾಗಿ- ಯುವವಾಹಿನಿ ಸಹೃದಯ ದಾನಿಗಳಲ್ಲಿ ಮನವಿ

Madhyama Bimba

ಹೊಯಿಪಾಲ ಬೆಟ್ಟ ಅನ್ನಛತ್ರಕ್ಕೆ ರೂ. 50 ಸಾವಿರ ದೇಣಿಗೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More